ಪ್ರಯಾಗ್ ರಾಜ್ ಜಂಕ್ಷನ್ ಸೇರಿ ಎಲ್ಲಾ ನಿಲ್ದಾಣಗಳಿಂದ ರೈಲು ಸಂಚಾರ, ಯಾವುದೇ ಸಮಸ್ಯೆ ಆಗಿಲ್ಲ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟನೆ

ನವದೆಹಲಿ: ನಿರಂತರ ಭಾರೀ ಜನದಟ್ಟಣೆಯ ಹೊರತಾಗಿಯೂ, ಭಾರತೀಯ ರೈಲ್ವೆಯು ನಡೆಯುತ್ತಿರುವ ಮಹಾಕುಂಭ ಮೇಳದ ಸಮಯದಲ್ಲಿ ಭಕ್ತರನ್ನು ಕರೆತರುವ ಮೂಲಕ ಮತ್ತು ಅವರ ಮನೆಗೆ ಕರೆದೊಯ್ಯುವ ಮೂಲಕ ಸೇವೆ ಸಲ್ಲಿಸಲು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಯಾಗ್ರಾಜ್ ಪ್ರದೇಶದ ಎಂಟು ವಿವಿಧ ನಿಲ್ದಾಣಗಳಿಂದ ಸುಮಾರು 330 ರೈಲುಗಳು 12 ಲಕ್ಷ 50 ಸಾವಿರ ಪ್ರಯಾಣಿಕರನ್ನು ತಮ್ಮ ಮನೆಗಳಿಗೆ ಕರೆದೊಯ್ದಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟ ಪಡಿಸಿದ್ದಾರೆ. ನೂಕುನುಗ್ಗಲು ಕಡಿಮೆಯಾಗದಿದ್ದರೂ, ಭಾರತೀಯ ರೈಲ್ವೆ ಈ ನಿಲ್ದಾಣಗಳಿಂದ ತಲಾ ಒಂದು … Continue reading ಪ್ರಯಾಗ್ ರಾಜ್ ಜಂಕ್ಷನ್ ಸೇರಿ ಎಲ್ಲಾ ನಿಲ್ದಾಣಗಳಿಂದ ರೈಲು ಸಂಚಾರ, ಯಾವುದೇ ಸಮಸ್ಯೆ ಆಗಿಲ್ಲ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟನೆ