BREAKING NEWS : ಗುಜರಾತ್‌: ಓವರ್​ಟೇಕ್ ಮಾಡಲು ಹೋಗಿ ಟ್ರಕ್‌ಗೆ ಗುದ್ದಿದ ಬಸ್:‌ 6 ಮಂದಿ ಸಾವು, ಕೆಲವರ ಸ್ಥಿತಿ ಗಂಭೀರ

ಗುಜರಾತ್:‌ ಗುಜರಾತ್‌ನ ವಡೋದರದ ಕಪುರೈ ಸೇತುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಗೋಧಿ ತುಂಬಿದ್ದ ಟ್ರಕ್ ಅನ್ನು ಓವರ್​ಟೇಕ್ ಮಾಡಲು ಬಸ್ ಚಾಲಕ ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಸಂಪೂರ್ಣ ಜಖಂ ಆಗಿದೆ. ಮೃತಪಟ್ಟವರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡವರಲ್ಲಿ ಕೆಲವರ ಸ್ಥತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ … Continue reading BREAKING NEWS : ಗುಜರಾತ್‌: ಓವರ್​ಟೇಕ್ ಮಾಡಲು ಹೋಗಿ ಟ್ರಕ್‌ಗೆ ಗುದ್ದಿದ ಬಸ್:‌ 6 ಮಂದಿ ಸಾವು, ಕೆಲವರ ಸ್ಥಿತಿ ಗಂಭೀರ