ಸ್ಪ್ಯಾಮ್, ವಂಚನೆ ಕರೆಗಳಿಗೆ ಮೂಗುದಾರ ಹಾಕಲು TRAI ಸಜ್ಜು ; ಕಠಿಣ ನಿಯಮ ಜಾರಿ.!
ನವದೆಹಲಿ : ಪ್ರತಿಯೊಬ್ಬರೂ ಆಗಾಗ್ಗೆ ಸ್ಪ್ಯಾಮ್ ಕರೆಗಳು ಮತ್ತು ವಂಚನೆ ಕರೆಗಳಿಂದ ಬಳಲುತ್ತಿರ್ತಾರೆ. ಈ ಅನಗತ್ಯ ಕರೆಗಳಿಂದ ಕೆಲವರು ಆರ್ಥಿಕವಾಗಿಯೂ ನಷ್ಟ ಅನುಭವಿಸಿದ್ದಾರೆ. ಆದ್ರೆ, ಈಗ ನಾವು ಈ ಅನಗತ್ಯ ಕರೆಗಳನ್ನ ತೊಡೆದು ಹಾಕಬೋದು. ಹೌದು, ಈ ಕರೆಗಳನ್ನ ಕೊನೆಗೊಳಿಸುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಕರೆ ಮಾಡಿದವರ ಗುರುತು ಪತ್ತೆಯಾದರೆ ಆತನಿಗೂ ಶಿಕ್ಷೆಯಾಗಲಿದೆ. ಯೂನಿಫೈಡ್ ನೋ ಯುವರ್ ಕಸ್ಟಮರ್ ಸಿಸ್ಟಮ್ (Unified Know Your Customer System) ಕುರಿತು ಸದ್ಯ ಚರ್ಚೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ … Continue reading ಸ್ಪ್ಯಾಮ್, ವಂಚನೆ ಕರೆಗಳಿಗೆ ಮೂಗುದಾರ ಹಾಕಲು TRAI ಸಜ್ಜು ; ಕಠಿಣ ನಿಯಮ ಜಾರಿ.!
Copy and paste this URL into your WordPress site to embed
Copy and paste this code into your site to embed