ರಾಯಚೂರಿನ RTPSನಲ್ಲಿ ಭೀಕರ ದುರಂತ: ಆಯತಪ್ಪಿ ಕೆಳಗೆ ಬಿದ್ದು ಮೂವರು ಕಾರ್ಮಿಕರಿಗೆ ಗಾಯ, ಸ್ಥಿತಿ ಗಂಭೀರ

ರಾಯಚೂರು: ಜಿಲ್ಲೆಯ ಆರ್ ಟಿಪಿಎಸ್ ಶಾಖೋತ್ಪನ್ನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದು ಮೂವರು ಕಾರ್ಮಿಕರು ಗಾಯಗೊಂಡಿರೋ ಘಟನೆ ನಡೆದಿದೆ. ಅಲ್ಲದೇ ಅವರ ಸ್ಥಿತಿ ಗಂಭೀರವಾಗಿರೋದಾಗಿ ಹೇಳಲಾಗುತ್ತಿದೆ. ರಾಯಚೂರಿನ ಶಕ್ತಿ ನಗರದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದ 1ನೇ ಘಟಕದಲ್ಲಿ 50 ಮೀಟರ್ ಎತ್ತರದಲ್ಲಿ ಸ್ಕ್ರ್ಯಾಬ್ ಕಟ್ಟಿಂಗ್ ಕೆಲಸದಲ್ಲಿ ಮೂವರು ಕಾರ್ಮಿಕರು ಇಂದು ನಿರತರಾಗಿದ್ದರು. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳು ಕಾರ್ಮಿಕರನ್ನು ಮಹದೇವ (32), ಸೋನುಕುಮಾರ್ (28) ಮತ್ತು ರಾಮ … Continue reading ರಾಯಚೂರಿನ RTPSನಲ್ಲಿ ಭೀಕರ ದುರಂತ: ಆಯತಪ್ಪಿ ಕೆಳಗೆ ಬಿದ್ದು ಮೂವರು ಕಾರ್ಮಿಕರಿಗೆ ಗಾಯ, ಸ್ಥಿತಿ ಗಂಭೀರ