BIGG NEWS: ಬಳ್ಳಾರಿಯಲ್ಲಿ ಘೋರ ದುರಂತ; ಪತ್ನಿ ಶೀಲ ಶಂಕಿಸಿ ಕುಡುಗೋಲಿನಿಂದ ಹೊಡೆದು ಹತ್ಯೆ ಮಾಡಿದ ಪಾಪಿ ಪತಿರಾಯ
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಜಿಗೇನಹಳ್ಳಿಯಲ್ಲಿ ಪತ್ನಿ ಶೀಲ ಶಂಕಿಸಿ ವ್ಯಕ್ತಿ ಆಕೆಯನ್ನು ಕೊಂದು ನೇಣಿಗೆ ಶರಣಾದ ಘಟನೆ ನಡೆದಿದೆ. BREAKKING NEWS: ಅರೇಬಿಕ್ ಶಾಲೆಗಳಿಂದ ಶಿಕ್ಷಣ ಇಲಾಖೆ ಸೂಚನೆ ಉಲ್ಲಂಘನೆ; ಸಮಗ್ರ ವರದಿ ಸಲ್ಲಿಸಲು ಬಿಸಿ ನಾಗೇಶ್ ಸೂಚನೆ ರೇಖಾ ಹತ್ಯೆಯಾದವರು. ಪತಿ ಕುಮಾರಸ್ವಾಮಿಯಿಂದ ಹತ್ಯೆ ಮಾಡಿದ್ದಾನೆ. ಹೆಂಡ್ತಿ ರೇಖಾನಿಗೆ ಕುಡುಗೋಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಕೊನೆಗೆ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ … Continue reading BIGG NEWS: ಬಳ್ಳಾರಿಯಲ್ಲಿ ಘೋರ ದುರಂತ; ಪತ್ನಿ ಶೀಲ ಶಂಕಿಸಿ ಕುಡುಗೋಲಿನಿಂದ ಹೊಡೆದು ಹತ್ಯೆ ಮಾಡಿದ ಪಾಪಿ ಪತಿರಾಯ
Copy and paste this URL into your WordPress site to embed
Copy and paste this code into your site to embed