BREAKING: ಮುಂಬೈನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಭೀಕರ ದುರಂತ: ಓರ್ವ ಸಾವು, ಮೂವರಿಗೆ ಗಾಯ

ಮುಂಬೈ: ಇಲ್ಲಿನ ಮುಲುಂಡ್‌ನ ಎಲ್‌ಬಿಎಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಎತ್ತರದ ಮೆಟ್ರೋ ರೈಲು ಸೇತುವೆಯ ಪ್ಯಾರಪೆಟ್‌ನ ಒಂದು ಭಾಗ ಬಿದ್ದು ಆಟೋ ರಿಕ್ಷಾ ಮತ್ತು ಕಾರಿನ ಮೇಲೆ ಬಿದ್ದಿದೆ. ಇದರ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸಹಾಯವನ್ನು ನೀಡಲಾಗುತ್ತಿದೆ ಎಂದು ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ತಿಳಿಸಿದೆ. ಮೆಟ್ರೋ ಯೋಜನಾ ತಂಡವು ಸ್ಥಳದಲ್ಲಿದ್ದು, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ನಿಕಟ … Continue reading BREAKING: ಮುಂಬೈನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಭೀಕರ ದುರಂತ: ಓರ್ವ ಸಾವು, ಮೂವರಿಗೆ ಗಾಯ