BIGG NEWS : ಜ್ಞಾನಭಾರತಿ ವಿವಿ ಕ್ಯಾಂಪಸ್ ನಲ್ಲಿ ನಾಳೆಯಿಂದ ‘ಟ್ರಾಫಿಕ್ ರೂಲ್ಸ್’ ಜಾರಿ : ಡಿಸಿಪಿ ಲಕ್ಷ್ಮಣ್ ನಿಂಬರಗಿ ಸ್ಪಷ್ಟನೆ |Bengaluru V V

ಬೆಂಗಳೂರು :  ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ (Bengaluru VV) ನಡೆದ ಸಾಲು ಸಾಲು   ಅಪಘಾತದ ಹಿನ್ನೆಲೆ  ಖಾಸಗಿ ವಾಹನಗಳ ಓಡಾಟಕ್ಕೆ ಸಮಯ ನಿಗದಿ ಮಾಡಲು ನಿರ್ಧರಿಸಲಾಗಿದೆ.  ಪ್ರಕರಣ ಸಂಬಂಧ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದು, ಸಭೆಯಲ್ಲಿ ಸೆಕ್ಯುರಿಟಿ ಕಮಿಟಿ ರಚನೆಗೆ ಸಲಹೆ ನೀಡಲಾಗಿದೆ. ವಿವಿ ಕ್ಯಾಂಪಸ್ ನಲ್ಲಿ ನಾಳೆಯಿಂದ ಟ್ರಾಫಿಕ್ ರೂಲ್ಸ್ ಜಾರಿಗೆ ಬರಲಿದೆ. ಕ್ಯಾಂಪಸ್ ನಲ್ಲಿ ಹೆಲ್ಮೆಟ್, ಡ್ರಂಕ್ ಮತ್ತು ಡ್ರೈವ್ ತ್ರಿಬಲ್ ರೈಡಿಂಗ್, ಬಗ್ಗೆ ತಪಾಸಣೆ ಮಾಡಲಾಗುವುದು. ವಿಶ್ವವಿದ್ಯಾಲಯದ … Continue reading BIGG NEWS : ಜ್ಞಾನಭಾರತಿ ವಿವಿ ಕ್ಯಾಂಪಸ್ ನಲ್ಲಿ ನಾಳೆಯಿಂದ ‘ಟ್ರಾಫಿಕ್ ರೂಲ್ಸ್’ ಜಾರಿ : ಡಿಸಿಪಿ ಲಕ್ಷ್ಮಣ್ ನಿಂಬರಗಿ ಸ್ಪಷ್ಟನೆ |Bengaluru V V