‘ಲಾಕ್ ಡೌನ್ ನಡುವೆ’ಯೂ ‘ಬೆಂಗಳೂರು ಟ್ರಾಫಿಕ್ ಪೊಲೀಸರು’ ವಸೂಲಿ ಮಾಡಿದ ‘ದಂಡ’ ಎಷ್ಟು ಗೊತ್ತಾ.?

ಬೆಂಗಳೂರು : ಕೊರೋನಾ ಲಾಕ್ ಡೌನ್ ನಿಂದಾಗಿ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಲಾಕ್ ಡೌನ್ ತೆರವಾಗಿ, ಕೊರೋನಾ ಕಡಿಮೆಯಾಗಿ, ಜನ ಜೀವನ ಸಾಮಾನ್ಯಸ್ಥಿತಿಯತ್ತ ತಲುಪುತ್ತಿದೆ. ಇತ್ತ ಕೊರೋನಾ ಲಾಕ್ ಡೌನ್ ನಡುವೆಯೂ ಬೆಂಗಳೂರು ಟ್ರಾಫಿಕ್ ಪೊಲೀಸರು ದಂಡದ ರೂಪದಲ್ಲಿ ವಸೂಲಿ ಮಾಡಿದ್ದು ಮಾತ್ರ ಕೋಟಿ ಕೋಟಿ. ಅದೆಷ್ಟು ಅಂತ ಮುಂದೆ ಓದಿ.. ಕಳೆದ 2020ರ ವರ್ಷದಲ್ಲಿ ಕೊರೋನಾ ಸೋಂಕಿನ ಭೀತಿಯಿಂದಾಗಿ ಲಾಕ್ ಡೌನ್ ಜಾರಿಯಲ್ಲಿತ್ತು. ಹೀಗೆ ಜಾರಿಯ ನಂತ್ರ ಅನ್ … Continue reading ‘ಲಾಕ್ ಡೌನ್ ನಡುವೆ’ಯೂ ‘ಬೆಂಗಳೂರು ಟ್ರಾಫಿಕ್ ಪೊಲೀಸರು’ ವಸೂಲಿ ಮಾಡಿದ ‘ದಂಡ’ ಎಷ್ಟು ಗೊತ್ತಾ.?