ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ದ್ವಿಚಕ್ರ ವಾಹನವನ್ನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು ಅತ್ಯಂತ ಮುಖ್ಯ. ಇದು ನಿಮ್ಮನ್ನ ರಕ್ಷಿಸುವುದಲ್ಲದೇ, ಹೆಚ್ಚಿನ ಸಂದರ್ಭಗಳಲ್ಲಿ ಟ್ರಾಫಿಕ್ ಚಲನ್ʼಗಳನ್ನ ಸಹ ತಪ್ಪಿಸುತ್ತದೆ. ಸಾಮಾನ್ಯವಾಗಿ ಹೆಲ್ಮೆಟ್ ಧರಿಸಿದ ವ್ಯಕ್ತಿಯನ್ನ ಸಂಚಾರ ಪೊಲೀಸರು ತಡೆಯುತ್ತಾರೆ. ಹಾಗಂತ, ಕೇವಲ ಹೆಲ್ಮೆಟ್ ಧರಿಸಿದ್ರೆ ಸಾಲದು. ಹೆಲ್ಮೆಟ್ʼಗಳಿಗೆ ಸಂಬಂಧಿಸಿದ ಕೆಲವು ನಿಯಮಗಳು ಸಹ ಅನ್ವಯವಾಗುತ್ವೆ. ಇದನ್ನ ಅನುಸರಿಸದಿದ್ರೆ ನಿಮಗೆ ದಂಡ ವಿಧಿಸಬಹುದು. ಅಂದ್ರೆ, ನಿಮ್ಮ ಹೆಲ್ಮೆಟ್ ಹೇಗಿರಬೇಕು? ಎಂಬುದಕ್ಕೆ ಸರ್ಕಾರವು ಕೆಲವು ನಿಯಮಗಳನ್ನು ನಿಗದಿಪಡಿಸಿದೆ. ನೀವು ಈ ರೀತಿಯ ಹೆಲ್ಮೆಟ್ … Continue reading Traffic Challan : ವಾಹನ ಸವಾರರೇ ಗಮನಿಸಿ ; ನೀವೂ ಇಂತಹ ‘ಹೆಲ್ಮೆಟ್’ ಧರಿಸಿದ್ರೆ, ಭಾರೀ ದಂಡ ತೆರಬೇಕಾಗುತ್ತೆ ಎಚ್ಚರ.!
Copy and paste this URL into your WordPress site to embed
Copy and paste this code into your site to embed