BREAKING NEWS: ಉತ್ತರ ಪ್ರದೇಶದಲ್ಲಿ ಸೇತುವೆ ಮೇಲಿಂದ ನದಿಗೆ ಬಿದ್ದ 24 ಜನ ರೈತರಿದ್ದ ಟ್ರಾಕ್ಟರ್… ಓರ್ವ ಸಾವು, ಐವರು ನಾಪತ್ತೆ

ಹರ್ದೋಯಿ (ಉತ್ತರ ಪ್ರದೇಶ): 24 ಜನರನ್ನು ಹೊತ್ತೊಯ್ಯುತ್ತಿದ್ದ ಟ್ರಾಕ್ಟರ್ ಟ್ರಾಲಿಯು ಶನಿವಾರ ಹರ್ದೋಯ್‌ನ ಗರ್ರಾ ನದಿಗೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ. ಇನ್ನುಳಿದ ಹದಿನಾಲ್ಕು ಮಂದಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಮುಖೇಶ್ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, 24 ಜನರು ಟ್ರ್ಯಾಕ್ಟರ್ ಟ್ರಾಲಿ ಸಮೇತ ಗರ್ರಾ ನದಿಗೆ ಬಿದ್ದಿದ್ದಾರೆ. ಅವರಲ್ಲಿ 14 ಜನರು ಬದುಕುಳಿದಿದ್ದು, ಮುಖೇಶ್ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ನಾಪತ್ತೆಯಾದ ಐದು ಜನರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು Hardoi … Continue reading BREAKING NEWS: ಉತ್ತರ ಪ್ರದೇಶದಲ್ಲಿ ಸೇತುವೆ ಮೇಲಿಂದ ನದಿಗೆ ಬಿದ್ದ 24 ಜನ ರೈತರಿದ್ದ ಟ್ರಾಕ್ಟರ್… ಓರ್ವ ಸಾವು, ಐವರು ನಾಪತ್ತೆ