BIGG NEWS : ದಸರಾ ಹಬ್ಬಕ್ಕೆ ‘ಪ್ರವಾಸಿ ಗೈಡ್’ ಗಳಿಗೆ ‘ಸಿಎಂ ಬೊಮ್ಮಾಯಿ’ ಗುಡ್ ನ್ಯೂಸ್ : ಮಾಸಿಕ ವೇತನ 5000 ರೂ.ಗೆ ಹೆಚ್ಚಳ

ಬೆಂಗಳೂರು : ದಸರಾ ಹಬ್ಬದ ಹೊತ್ತಲ್ಲೇ ಪ್ರವಾಸಿ ಗೈಡ್ ಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಗುಡ್ ನ್ಯೂಸ್ ನೀಡಿದ್ದು, ಗೈಡ್ ಗಳ ಮಾಸಿಕ ವೇತನವನ್ನು 2000 ರೂ ದಿಂದ 5000 ರೂಗೆ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ. ವಿಶ್ವಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದರು. ಗೈಡ್ ಗಳಿಗೆ ಇದುವರೆಗೆ 2000 ರೂ ವೇತನ ನೀಡಲಾಗುತ್ತಿತ್ತು, ಅದನ್ನು 5 ಸಾವಿರಕ್ಕೆ ಹೆಚ್ಚಳ ಮಾಡುವುದಾಗಿ  ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಶೀಘ್ರದಲ್ಲೇ ಗೈಡ್ … Continue reading BIGG NEWS : ದಸರಾ ಹಬ್ಬಕ್ಕೆ ‘ಪ್ರವಾಸಿ ಗೈಡ್’ ಗಳಿಗೆ ‘ಸಿಎಂ ಬೊಮ್ಮಾಯಿ’ ಗುಡ್ ನ್ಯೂಸ್ : ಮಾಸಿಕ ವೇತನ 5000 ರೂ.ಗೆ ಹೆಚ್ಚಳ