ಶೀಘ್ರವೇ ಮೈಸೂರಿನಲ್ಲಿ ‘ಪ್ರವಾಸೋದ್ಯಮ ಸರ್ಕಿತ್’ ಕಾರ್ಯಾರಂಭ – ಸಿಎಂ ಬೊಮ್ಮಾಯಿ
ಮೈಸೂರು : ಪ್ರವಾಸೋದ್ಯಮಕ್ಕೆ ( Tourism ) ಸರ್ಕಾರ ಉತ್ತೇಜನ ನೀಡಿದ್ದು ಮೈಸೂರು ಪ್ರವಾಸೋದ್ಯಮ ಸರ್ಕಿಟ್ ಶೀಘ್ರವೇ ಕಾರ್ಯರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು. ಇಂದು ಅರಮನೆ ಆವರಣದ ಬಲರಾಮ ದ್ವಾರದ ಬಳಿ ನಂದಿಧ್ವಜ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಮೈಸೂರು, ಹಳೇಬೀಡು, ಬೇಲೂರು ಸೋಮನಾಥಪುರ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಒಳಗೊಂಡಿದೆ. ವೆಬ್ ಸೈಟ್ ನಲ್ಲಿ ( Website ) ಬುಕ್ ಮಾಡುವ ಸೌಲಭ್ಯವಿರಲಿದೆ ಎಂದರು. … Continue reading ಶೀಘ್ರವೇ ಮೈಸೂರಿನಲ್ಲಿ ‘ಪ್ರವಾಸೋದ್ಯಮ ಸರ್ಕಿತ್’ ಕಾರ್ಯಾರಂಭ – ಸಿಎಂ ಬೊಮ್ಮಾಯಿ
Copy and paste this URL into your WordPress site to embed
Copy and paste this code into your site to embed