ಇಸ್ಲಾಮಾಬಾದ್: ತೋಷಾಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ವಿಧಿಸಲಾದ 14 ವರ್ಷಗಳ ಜೈಲು ಶಿಕ್ಷೆಯನ್ನ ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ಅಮಾನತುಗೊಳಿಸಿದೆ. ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರ ಶಿಕ್ಷೆಯನ್ನ ನ್ಯಾಯಾಲಯ ರದ್ದುಗೊಳಿಸಿದೆ. ಶಿಕ್ಷೆಯ ವಿರುದ್ಧದ ಮೇಲ್ಮನವಿಯನ್ನು ಈದ್ ರಜಾದಿನಗಳ ನಂತರ ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮೀರ್ ಫಾರೂಕ್ ಹೇಳಿದರು. ಅಂದ್ಹಾಗೆ, ತೋಶಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು … Continue reading BREAKING : ತೋಷಾಖಾನಾ ಪ್ರಕರಣ : ಪಾಕ್ ಕೋರ್ಟ್ ಮಹತ್ವದ ಆದೇಶ, ‘ಇಮ್ರಾನ್ ಖಾನ್, ಪತ್ನಿ’ಗೆ ವಿಧಿಸಿದ್ದ ’14 ವರ್ಷ ಶಿಕ್ಷೆ’ ರದ್ದು
Copy and paste this URL into your WordPress site to embed
Copy and paste this code into your site to embed