BIGG NEWS: ಜೈಲಿನಲ್ಲಿ ಸುಕೇಶ್ ಗೆ ಸಹಾಯ ಮಾಡಿದ ಆರೋಪ : ತಿಹಾರ್ ಜೈಲಿನ ಡಿಜಿ ಸಂದೀಪ್ ಗೋಯಲ್ ವರ್ಗಾವಣೆ

ನವದೆಹಲಿ : ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್‌ಗೆ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೆಹಲಿಯ ತಿಹಾರ್ ಜೈಲಿನ ಡೈರೆಕ್ಟರೇಟ್ ಜನರಲ್ ಸಂದೀಪ್ ಗೋಯಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಜೈಲಿನಲ್ಲಿ ಐಷಾರಾಮಿ ಜೀವನ ನಡೆಸಲು ಸುಕೇಶ್ ಇತ್ತೀಚೆಗೆ ಸಂದೀಪ್ ಗೋಯಲ್ ಅವರಿಗೆ 12.50 ಕೋಟಿ ರೂ. ನೀಡಿದ್ದನ್ನು ಎನ್ನಲಾಗುತ್ತಿದೆ. BIGG NEWS: ತುಮಕೂರು ಘಟನೆ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ: ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟ ಡಿಜಿ ಸಂದೀಪ್ ಗೋಯಲ್ ಅವರ ಬದಲಿಗೆ ವಿಶೇಷ … Continue reading BIGG NEWS: ಜೈಲಿನಲ್ಲಿ ಸುಕೇಶ್ ಗೆ ಸಹಾಯ ಮಾಡಿದ ಆರೋಪ : ತಿಹಾರ್ ಜೈಲಿನ ಡಿಜಿ ಸಂದೀಪ್ ಗೋಯಲ್ ವರ್ಗಾವಣೆ