ತೊಂಬೆ ನೀರು ಹರಿಯೊ ಪ್ರಕರಣ: ಪೇಚಿಗೀಡಾದ ಅಧಿಕಾರಿಗಳು
ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ:- ದಲಿತ ಮಹಿಳೆಯೊಬ್ಬರು ತೊಂಬೆಯಲ್ಲಿ ನೀರು ಕುಡಿದರು ಎಂಬ ಕಾರಣಕ್ಕೆ, ಆ ತೊಂಬೆಯ ನೀರನ್ನೇ ಹರಿಯ ಬಿಟ್ಟ ವಿಡಿಯೊದಿಂದ ಅಧಿಕಾರಿಗಳು ಪೇಚಿಗೀಡಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಶುಕ್ರವಾರ ಆ ಗ್ರಾಮದ ದಲಿತ ಯುವಕನೋರ್ವನ ಮದುವೆಗೆ ಹೆಚ್.ಡಿ.ಕೋಟೆ ಜಿಲ್ಲೆಯ ಸರಗೂರು ತಾಲೋಕಿಗೆ ಸೇರಿದ ಗ್ರಾಮವೊಂದರಿಂದ ಬಂದಿದ್ದ ಸಂಬಂಧಿಕರಲ್ಲಿ ಓರ್ವ ಮಹಿಳೆ ಮದುವೆ ಮುಗಿಸಿಕೊಂಡು ಹಿಂದಿರುಗುವಾಗ, ಆ ಗ್ರಾಮದ ಮಾರಿಗುಡಿ ಮುಂಭಾಗ ಇರುವ ತೊಂಬೆಯಲ್ಲಿ ನೀರು ಕುಡಿದಿದ್ದಾರೆ. ಇದನ್ನು ನೋಡಿದ … Continue reading ತೊಂಬೆ ನೀರು ಹರಿಯೊ ಪ್ರಕರಣ: ಪೇಚಿಗೀಡಾದ ಅಧಿಕಾರಿಗಳು
Copy and paste this URL into your WordPress site to embed
Copy and paste this code into your site to embed