ನಾಳೆಯಿಂದ ನಾಲ್ಕುದಿನ ರಾಜ್ಯದಲ್ಲಿ ಗುಡುಗ ಸಹಿತ ಭಾರೀ ಮಳೆ : ಜು.15ರವರೆಗೆ ಯೆಲ್ಲೋ ಅಲರ್ಟ್ – ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ನಾಳೆಯಿಂದ ಜುಲೈ 15ರವರೆಗೆ ಬಂಗಾಳ ಉಪ ಸಾಗರದ ಪಶ್ಚಿಮ ಭಾಗದ ಮಧ್ಯಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣದಿಂದಾಗಿ ಭಾರೀ ಮಳೆಯಾಗಲಿದೆ. ಇದರಿಂದಾಗಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಣೆ ಮಾಡಿದೆ. BREAKING NEWS : ‘ನಟ ದರ್ಶನ್’ಗೆ 25 ಕೋಟಿ ರೂ ವಂಚನೆ ಯತ್ನ : ದರ್ಶನ್ ಹೇಳಿದ್ದೇನು ಗೊತ್ತಾ.? ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ರಾಜ್ಯ ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ ಎಸ್ ಪಾಟೀಲ್ ಅವರು, … Continue reading ನಾಳೆಯಿಂದ ನಾಲ್ಕುದಿನ ರಾಜ್ಯದಲ್ಲಿ ಗುಡುಗ ಸಹಿತ ಭಾರೀ ಮಳೆ : ಜು.15ರವರೆಗೆ ಯೆಲ್ಲೋ ಅಲರ್ಟ್ – ಹವಾಮಾನ ಇಲಾಖೆ ಮುನ್ಸೂಚನೆ