ನಾಳೆ ರಾಜ್ಯಾಧ್ಯಂತ ‘ಗಾಂಧಿ ಮತ್ತು ನೋಟು’ ಚಿತ್ರ ಬಿಡುಗಡೆ: ತಪ್ಪದೇ ನೋಡುವಂತೆ ವಿ.ನಾಗೇಂದ್ರ ಪ್ರಸಾದ್ ಮನವಿ

ಬೆಂಗಳೂರು: ನಾಳೆ ರಾಜ್ಯಾಧ್ಯಂತ ಗಾಂಧಿ ಮತ್ತು ನೋಟು ಚಿತ್ರ ಬಿಡುಗಡೆಯಾಗಲಿದೆ. ಇದೊಂದು ಮಕ್ಕಳ ಚಿತ್ರದ ಜೊತೆಗೆ, ಕುಟುಂಬ ಸಮೇತರಾಗಿ ನೋಡುವಂತ ಸಿನಿಮಾವಾಗಿದೆ. ತಪ್ಪದೇ ಎಲ್ಲರೂ ಹೋಗಿ ಚಿತ್ರವನ್ನು ನೋಡಿ, ತಂಡವನ್ನು ಹಾರೈಸುವಂತೆ ಗೀತರಚನಾಕಾರ ಡಾ.ವಿ ನಾಗೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ. ಇಂದು ಅವರು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ನಾಳೆ ಗಾಂಧಿ ಮತ್ತು ನೋಟು ಚಿತ್ರ ತೆರೆಕಾಣದಲಿದೆ. ಇದೊಂದು ನೋಟಿನ ಮೇಲೆ ಗಾಂಧಿ ಚಿತ್ರ ಇರಬೇಕೇ ಬೇಡವೇ ಎನ್ನುವಂತ ಕಥಾಹಂತರವನ್ನು ಒಳಗೊಂಡಿದೆ. ಸಂಭಾಷಣಾಕಾರ ಗುರುಪ್ರಸಾದ್ ಅವರು ಕತೆಯನ್ನು … Continue reading ನಾಳೆ ರಾಜ್ಯಾಧ್ಯಂತ ‘ಗಾಂಧಿ ಮತ್ತು ನೋಟು’ ಚಿತ್ರ ಬಿಡುಗಡೆ: ತಪ್ಪದೇ ನೋಡುವಂತೆ ವಿ.ನಾಗೇಂದ್ರ ಪ್ರಸಾದ್ ಮನವಿ