BREAKING: ನಾಳೆ ರಸ್ತೆಗೆ ಇಳಿಯೋದಿಲ್ಲ ಸರ್ಕಾರಿ ಬಸ್: ಬೆಳಗ್ಗೆ 6 ಗಂಟೆಯಿಂದೇ ರಾಜ್ಯಾಧ್ಯಂತ ಸಾರಿಗೆ ಮುಷ್ಕರ
ಬೆಂಗಳೂರು: ಹೈಕೋರ್ಟ್ ಆದೇಶದ ನಡುವೆಯೂ ಸಾರಿಗೆ ನೌಕರರು ನಾಳೆಯಿಂದಲೇ ಸಾರಿಗೆ ಮುಷ್ಕರವನ್ನು ಆರಂಭಿಸಲಿದ್ದಾರೆ. ನಾಳೆ ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾಧ್ಯಂತ ಸಾರಿಗೆ ಮುಷ್ಕರ ಆರಂಭಗೊಳ್ಳಲಿದ್ದು, ರಸ್ತೆಗೆ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಇಳಿಯೋದು ಬಹುತೇಕ ಡೌಟ್ ಎನ್ನಲಾಗುತ್ತಿದೆ. ಹೌದು ನಾಳೆ ರಸ್ತೆಗೆ ಸಾರಿಗೆ ಬಸ್ ಇಳಿಯೋದಿಲ್ಲ. ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾಧ್ಯಂತ ಸಾರಿಗೆ ಮುಷ್ಕರ ಆರಂಭಗೊಳ್ಳಲಿದೆ. ನೌಕರರ 38 ತಿಂಗಳ ಬಾಕಿ ಹಣಕ್ಕೆ ಈ ಮೂಲಕ ಒತ್ತಾಯಿಸಲಾಗುತ್ತಿದೆ. ಈಗಾಗಲೇ ಆಯಾ ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ತೊಂದರೆ … Continue reading BREAKING: ನಾಳೆ ರಸ್ತೆಗೆ ಇಳಿಯೋದಿಲ್ಲ ಸರ್ಕಾರಿ ಬಸ್: ಬೆಳಗ್ಗೆ 6 ಗಂಟೆಯಿಂದೇ ರಾಜ್ಯಾಧ್ಯಂತ ಸಾರಿಗೆ ಮುಷ್ಕರ
Copy and paste this URL into your WordPress site to embed
Copy and paste this code into your site to embed