ನಾಳೆ ಹಿರಿಯ ಪತ್ರಕರ್ತ ಭೀಮಣ್ಣ ಗಜಾಪುರ ಅವರ ಅಭಿವೃದ್ಧಿ ಪತ್ರಿಕೋದ್ಯಮ ಕೃತಿ ಬಿಡುಗಡೆ

ಬೆಂಗಳೂರು: ಅವಿಭಾಜಿತ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ (ಈಗ ವಿಜಯನಗರ ಜಿಲ್ಲೆ) ಭಾಗದಿಂದ ಎರಡು ದಶಕಗಳಿಗೂ ಹೆಚ್ಚು ಕಾಲ ವರದಿ ಮಾಡಿಕೊಂಡು ಬಂದಿರುವ ಅಪ್ಪಟ ಗ್ರಾಮೀಣ ಪತ್ರಕರ್ತ ಭೀಮಣ್ಣ ಗಜಾಪುರ ಅವರ ಅಭಿವೃದ್ಧಿ ಪತ್ರಿಕೋದ್ಯಮ- ಕೂಡ್ಲಿಗಿ ವರದಿಗಳ ಸಂಕಲನ ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಏರ್ಪಡಿಸಿದೆ. ನಗರದ ಕಂದಾಯ ಭವನದ 3ನೇ ಮಹಡಿಯಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯ ಸಭಾಂಗಣದಲ್ಲಿ ಆ.12 ಮಂಗಳವಾರ (ಇಂದು) ಬೆಳಗ್ಗೆ 11.15 ಗಂಟೆಗೆ ವರದಿಗಳ … Continue reading ನಾಳೆ ಹಿರಿಯ ಪತ್ರಕರ್ತ ಭೀಮಣ್ಣ ಗಜಾಪುರ ಅವರ ಅಭಿವೃದ್ಧಿ ಪತ್ರಿಕೋದ್ಯಮ ಕೃತಿ ಬಿಡುಗಡೆ