ಶಿವಮೊಗ್ಗ : ನಾಳೆಯಿಂದ SSLC ಪರೀಕ್ಷೆ ಆರಂಭ : ಜಿಲ್ಲೆಯಲ್ಲಿ 150 ಪರೀಕ್ಷಾ ಕೇಂದ್ರಗಳಲ್ಲಿ, 24,771 ವಿದ್ಯಾರ್ಥಿಗಳು ಬಾಗಿ

ಶಿವಮೊಗ್ಗ : ನಾಳೆಯಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಗೊಳ್ಳಲಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ನಾಳೆಯಿಂದ ಆರಂಭಗೊಳ್ಳಲಿರುವಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಾಗಿ 150 ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಇಂತಹ ಪರೀಕ್ಷಾ ಕೇಂದ್ರಗಳಲ್ಲಿ 24,771 ವಿದ್ಯಾರ್ಥಿಗಳು ಪರೀಕ್ಷೆಗಾಗಿ ಹಾಜರಾಗಲಿದ್ದಾರೆ. BIGG BREAKING NEWS : ಜುಲೈ.26ರಿಂದ ‘ಪದವಿ ಕಾಲೇಜು’ ಆರಂಭಕ್ಕೆ, ನಾಳೆಯಿಂದ ‘ಚಿತ್ರಮಂದಿರ’ಗಳ ಓಪನ್ ಗೆ ‘ರಾಜ್ಯ ಸರ್ಕಾರ’ ಅನುಮತಿ ಈ ಕುರಿತಂತೆ ಜಿಲ್ಲೆಯ ಶಿಕ್ಷಣ ಇಲಾಖೆ ಮಾಹಿತಿಯನ್ನು … Continue reading ಶಿವಮೊಗ್ಗ : ನಾಳೆಯಿಂದ SSLC ಪರೀಕ್ಷೆ ಆರಂಭ : ಜಿಲ್ಲೆಯಲ್ಲಿ 150 ಪರೀಕ್ಷಾ ಕೇಂದ್ರಗಳಲ್ಲಿ, 24,771 ವಿದ್ಯಾರ್ಥಿಗಳು ಬಾಗಿ