ಶಿವಮೊಗ್ಗ : ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರಕ್ಕೆ ದಿನಾಂಕ ಫಿಕ್ಸ್ : ನಾಳೆಯಿಂದ ರಸ್ತೆಗಿಳಿಯಲಿವೆ ಖಾಸಗಿ ಬಸ್

ಶಿವಮೊಗ್ಗ : ಕೊರೋನಾ ಲಾಕ್ ಡೌನ್ ನಂತ್ರ, ಈಗ ಅನ್ ಲಾಕ್ ಮಾರ್ಗಸೂಚಿ ಕ್ರಮಗಳು ಜಿಲ್ಲೆಯಲ್ಲಿ ಜಾರಿಯಲ್ಲಿದೆ. ಈ ಮಾರ್ಗಸೂಚಿ ಕ್ರಮದಂತೆ ಈಗಾಗಲೇ ಸಾರಿಗೆ ಬಸ್ ಸಂಚಾರ ಕೂಡ ಆರಂಭಗೊಂಡಿದೆ. ಇದೀಗ ನಾಳೆಯಿಂದ ಅನ್ ಲಾಕ್ ಮಾರ್ಗಸೂಚಿ ಕ್ರಮದಂತೆ ಜಿಲ್ಲೆಯಲ್ಲಿ ಕೆಲವು ಖಾಸಗಿ ಬಸ್ ಗಳು ರಸ್ತೆಗಿಳಿಯಲಿವೆ. ಹೀಟ್ ವೇವ್ ನಿಂದ ತತ್ತರಿಸಿದ ಕೆನಡಾ : ತಾಪಮಾನಕ್ಕೆ ಕರಗಿದ ರಸ್ತೆ, ಮನೆಗಳು ಈ ಕುರಿತಂತೆ ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘದಿಂದ ಮಾಹಿತಿ ನೀಡಲಾಗಿದ್ದು, ಲಾಕ್ ಡೌನ್ … Continue reading ಶಿವಮೊಗ್ಗ : ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರಕ್ಕೆ ದಿನಾಂಕ ಫಿಕ್ಸ್ : ನಾಳೆಯಿಂದ ರಸ್ತೆಗಿಳಿಯಲಿವೆ ಖಾಸಗಿ ಬಸ್