ನಾಳೆ, ನಾಡಿದ್ದು ಸಾಗರದಲ್ಲಿ ‘ಸಾಗರೋತ್ಸವ-2026’ ಕಾರ್ಯಕ್ರಮ: ಸಮಿತಿ ಅಧ್ಯಕ್ಷ ಜಿ.ನಾಗೇಶ್

ಶಿವಮೊಗ್ಗ; ಜನವರಿ 3 ಮತ್ತು 4, 2026 ರಂದು ನಡೆಯಲಿರುವ ರಜತ ಸಾಗರೋತ್ಸವ -2026 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಳೆದ 25 ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ನಾಳೆ, ನಾಡಿದ್ದು ಆಯೋಜಿಸಿರುವಂತ ಕಾರ್ಯಕ್ರಮಕ್ಕೆ ಸಾಗರದ ಜನತೆ ಆಗಮಿಸಿ ಯಶಸ್ವಿಗೊಳಿಸುವಂತೆ ಸಾಗರಸುತ್ತ ಪತ್ರಿಕೆಯ ಸಂಪಾದಕ ಮತ್ತು ಸಾಗರೋತ್ಸವ ಸಮಿತಿಯ ಅಧ್ಯಕ್ಷ ಜಿ‌. ನಾಗೇಶ್ ವಿನಂತಿಸಿಕೊಂಡಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಸಹೃದಯ ಬಳಗ ಮತ್ತು ತಾಲೂಕು ಇತಿಹಾಸ ವೇದಿಕೆ ವತಿಯಿಂದ ದಿನಾಂಕ 03-01-2026ರ ನಾಳೆ ರಜತ ಸಾಗರೋತ್ಸವ-2026 … Continue reading ನಾಳೆ, ನಾಡಿದ್ದು ಸಾಗರದಲ್ಲಿ ‘ಸಾಗರೋತ್ಸವ-2026’ ಕಾರ್ಯಕ್ರಮ: ಸಮಿತಿ ಅಧ್ಯಕ್ಷ ಜಿ.ನಾಗೇಶ್