BREAKING: ನಾಳೆ ಬೆಳಗ್ಗೆ 6ರಿಂದಲೇ ರಾಜ್ಯಾಧ್ಯಂತ ಸಾರಿಗೆ ನೌಕರರ ಮುಷ್ಕರ, ಯಾವುದೇ ಬಸ್ ಓಡಲ್ಲ: ಅನಂತ ಸುಬ್ಬರಾವ್

ಬೆಂಗಳೂರು: ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಸಾರಿಗೆ ನೌಕರರ ಮುಷ್ಕರ ನಡೆಯಲಿದೆ. ಯಾವುದೇ ಬಸ್ ಗಳು ಓಡೋದಿಲ್ಲ. ಎಲ್ಲಾ ಬಸ್ ಗಳನ್ನು ಡಿಪೋದಲ್ಲೇ ನಿಲ್ಲಿಸಲಾಗುತ್ತದೆ ಎಂಬುದಾಗಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ತಿಳಿಸಿದ್ದಾರೆ. ಇಂದು ಸಾರಿಗೆ ಸಂಘಟನೆಗಳ ಸಭೆಯ ನಂತ್ರ ಮಾತನಾಡಿದಂತ ಅವರು, ನಾಳೆ ಎಲ್ಲಾ ಬಸ್ ಗಳನ್ನು ಡಿಪೋಗಳಲ್ಲಿ ನಿಲ್ಲಿಸುತ್ತೇವೆ. ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಬಸ್ ಗಳನ್ನು ಡಿಪೋದಲ್ಲಿ ನಿಲ್ಲಿಸುತ್ತೇವೆ. ಯಾವುದೇ ನೌಕರರು ನಾಳೆ ಬಸ್ … Continue reading BREAKING: ನಾಳೆ ಬೆಳಗ್ಗೆ 6ರಿಂದಲೇ ರಾಜ್ಯಾಧ್ಯಂತ ಸಾರಿಗೆ ನೌಕರರ ಮುಷ್ಕರ, ಯಾವುದೇ ಬಸ್ ಓಡಲ್ಲ: ಅನಂತ ಸುಬ್ಬರಾವ್