ನಾಳೆಗೆ ಪಹಲ್ಗಾಮ್ ದಾಳಿಯಾಗಿ 1 ವರ್ಷ: `ಆಪರೇಷನ್ ಸಿಂಧೂರ’ ನೆನಪಿಸಿದ ಭಾರತೀಯ ಸೇನೆ

ನವದೆಹಲಿ: ಭಾರತೀಯ ಪ್ರವಾಸೋದ್ಯಮದ ನಕ್ಷೆಯಲ್ಲಿ ಪಹಲ್ಗಾಮ್‌ನ ಬೈಸರನ್ ವ್ಯಾಲಿ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದು. ಆದರೆ, ಒಂದು ವರ್ಷದ ಹಿಂದೆ, ಏಪ್ರಿಲ್ 22 ರಂದು, ಈ ಸುಂದರ ಕಣಿವೆ ಕರಾಳ ಇತಿಹಾಸವೊಂದಕ್ಕೆ ಸಾಕ್ಷಿಯಾಯಿತು. ಕೇವಲ ಪ್ರವಾಸಕ್ಕೆಂದು ಹೋಗಿದ್ದ 26 ನಿರ್ದೋಷಿ ಭಾರತೀಯರನ್ನು ಭಯೋತ್ಪಾದಕರು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದರು. ನಾಳೆ (ಏಪ್ರಿಲ್ 22) ಆ ಭೀಕರ ಘಟನೆಯ ಮೊದಲ ವಾರ್ಷಿಕೋತ್ಸವ. ಈ ಸಂದರ್ಭದಲ್ಲಿ ಭಾರತೀಯ ಸೇನೆ ನಡೆಸಿದ ಪ್ರತೀಕಾರದ ದಾಳಿ ‘ಆಪರೇಷನ್ ಸಿಂಧೂರ’ವನ್ನು ಸ್ಮರಿಸಿ, ದೇಶದ ಒಗ್ಗಟ್ಟಿನ … Continue reading ನಾಳೆಗೆ ಪಹಲ್ಗಾಮ್ ದಾಳಿಯಾಗಿ 1 ವರ್ಷ: `ಆಪರೇಷನ್ ಸಿಂಧೂರ’ ನೆನಪಿಸಿದ ಭಾರತೀಯ ಸೇನೆ