BREAKING NEWS : ‘ರಾಜ್ಯ ಸರ್ಕಾರ’ದಿಂದ ನಾಳೆಯಿಂದ ‘ಥಿಯೇಟರ್’, ಜು.26ರಿಂದ ‘ಪದವಿ ಕಾಲೇಜು’ಗಳ ಆರಂಭಕ್ಕೆ ಗ್ರೀನ್ ಸಿಗ್ನಲ್

ವರದಿ : ವಸಂತ ಬಿ ಈಶ್ವರಗೆರೆ ಬೆಂಗಳೂರು : ಇಂದು ಮುಖ್ಯಮಂತ್ರಿಗಳು ತಮ್ಮ ನಿವಾಸದಲ್ಲಿ ಸಚಿವರು ಹಾಗು ಅಧಿಕಾರಿಗಳ ಜೊತೆ ಕೋವಿಡ್ -19 ರ ಕುರಿತು ಚರ್ಚೆ ನಡೆಸಿದರು. ಈ ಸಭೆಯಲ್ಲಿ ನಾಳೆಯಿಂದ ಶೇ.50ರಷ್ಟು ಸೀಟುಗಳ ಭರ್ತಿಯೊಂದಿಗೆ ಚಿತ್ರಮಂದಿರ ಹಾಗೂ ಜುಲೈ.26ರಿಂದ ಪದವಿ ಕಾಲೇಜುಗಳನ್ನು ತೆರೆಯೋದಕ್ಕೆ ಅನುಮತಿಸುವಂತ ನಿರ್ಣಯವನ್ನು ಕೈಗೊಂಡಿದೆ. ಶಿವಮೊಗ್ಗ : ನಾಳೆಯಿಂದ SSLC ಪರೀಕ್ಷೆ ಆರಂಭ : ಜಿಲ್ಲೆಯಲ್ಲಿ 150 ಪರೀಕ್ಷಾ ಕೇಂದ್ರಗಳಲ್ಲಿ, 24,771 ವಿದ್ಯಾರ್ಥಿಗಳು ಬಾಗಿ ಈ ಕುರಿತಂತೆ ರಾಜ್ಯ ಸರ್ಕಾರ ಮಾಹಿತಿ … Continue reading BREAKING NEWS : ‘ರಾಜ್ಯ ಸರ್ಕಾರ’ದಿಂದ ನಾಳೆಯಿಂದ ‘ಥಿಯೇಟರ್’, ಜು.26ರಿಂದ ‘ಪದವಿ ಕಾಲೇಜು’ಗಳ ಆರಂಭಕ್ಕೆ ಗ್ರೀನ್ ಸಿಗ್ನಲ್