ನವದೆಹಲಿ: ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕಾತಿಗೆ ( Agnipath Recruitment 2022 ) ವಾಯುಪಡೆಯು ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ.5ರ ನಾಳೆ ಕೊನೆಯ ದಿನವಾಗಿದೆ.

BIG NEWS: ಔಷಧ ಬೆಲೆ ಪ್ರಾಧಿಕಾರದಿಂದ ಪ್ರಮುಖ ಅಗತ್ಯ ಔಷಧಿಗಳ ಚಿಲ್ಲರೆ ಬೆಲೆ ನಿಗದಿ | Essential Medicines

ವಾಯುಪಡೆಯಿಂದ ಅಗ್ನಿವೀರರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಈಗಾಗಲೇ ಮೂರು ಸಾವಿರ ಹುದ್ದೆಗಳಿಗೆ 2 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ. ಸಾಕಷ್ಟು ವಿರೋಧದ ನಡುವೆಯೂ ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಉಪನ್ಯಾಸಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಶೀಘ್ರವೇ 3,500 ಅತಿಥಿ ಉಪನ್ಯಾಸಕರ ನೇಮಕ, ಗೌರವ ಧನವೂ ಹೆಚ್ಚಳ

ಇನ್ನೂ ಜುಲೈ.24ರಿಂದ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಇದೀಗ ಅಧಿಸೂಚಿಸಲಾಗಿದ್ದಂತ ವಾಯುಪಡೆಯ ಅಗ್ನಿವೀರರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನವಾಗಿದೆ.

Share.
Exit mobile version