ನಾಳೆ 25ನೇ ವಿಜಯ ದಿವಸ ; ‘ಪ್ರಧಾನಿ ಮೋದಿ’ ಕಾರ್ಗಿಲ್ ಭೇಟಿ, ಕಾರ್ಯಕ್ರಮ ಏನು ಗೊತ್ತಾ?

ನವದೆಹಲಿ : ನಾಳೆ ಅಂದರೆ ಜುಲೈ 26 ರಂದು 25ನೇ ಕಾರ್ಗಿಲ್ ವಿಜಯ್ ದಿವಸ್.. ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ಈ ದಿನದಂದು ದೇಶಾದ್ಯಂತ ಹಲವು ರೀತಿಯ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. 1999ರ ಈ ದಿನದಂದು ಭಾರತೀಯ ಸೇನೆಯ ವೀರ ಸೈನಿಕರು ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಕಾರ್ಗಿಲ್’ಗೆ ಭೇಟಿ ನೀಡಲಿದ್ದಾರೆ. 25ರ ಕಾರ್ಗಿಲ್ ವಿಜಯ್ ದಿವಸ್ ದಿನದಂದು ಪ್ರಧಾನಿ ಮೋದಿ ಅವರು ಬೆಳಗ್ಗೆ 9:20ರ ಸುಮಾರಿಗೆ ಕಾರ್ಗಿಲ್ ಯುದ್ಧ … Continue reading ನಾಳೆ 25ನೇ ವಿಜಯ ದಿವಸ ; ‘ಪ್ರಧಾನಿ ಮೋದಿ’ ಕಾರ್ಗಿಲ್ ಭೇಟಿ, ಕಾರ್ಯಕ್ರಮ ಏನು ಗೊತ್ತಾ?