ನಾಳೆ FDA ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳೇ, ಹಳೆಯ ಪ್ರವೇಶಪತ್ರ ರದ್ದು, ಹೊಸ ಪ್ರವೇಶ ಪತ್ರ ಇಂದೇ ಡೌನ್ ಲೋಡ್ ಮಾಡಿಕೊಳ್ಳಿ

– ವಸಂತ ಬಿ ಈಶ್ವರಗೆರೆ ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 24-01-2021ರಂದು ನಿಗಧಿ ಪಡಿಸಿದ್ದಂತ ಸಹಾಯಕ, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತ ಪ್ರವೇಶ ಪರೀಕ್ಷೆಯನ್ನು ರದ್ದು ಪಡಿಸಲಾಗಿತ್ತು. ಈ ಬಳಿಕ ದಿನಾಂಕ 28-02-2021ರಂದು ನಾಳೆ ಪರೀಕ್ಷೆಯನ್ನು ನಿಗಧಿ ಪಡಿಸಲಾಗಿದೆ. ಇಂತಹ ಪ್ರವೇಶ ಪರೀಕ್ಷೆಯ ಪರಿಷ್ಕೃತ ಪ್ರವೇಶ ಪತ್ರ ಡೌನ್ ಲೋಡ್ ಬಗ್ಗೆ ಕೆಪಿಎಸ್ಸಿಯಿಂದ ಅವಕಾಶ ನೀಡಲಾಗಿದೆ. BIG NEWS : ಐಎಂಎ ಹಗರಣದಲ್ಲಿ ನನ್ನ ಪಾತ್ರ ಇಲ್ಲ – ಮಾಜಿ ಸಿಎಂ … Continue reading ನಾಳೆ FDA ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳೇ, ಹಳೆಯ ಪ್ರವೇಶಪತ್ರ ರದ್ದು, ಹೊಸ ಪ್ರವೇಶ ಪತ್ರ ಇಂದೇ ಡೌನ್ ಲೋಡ್ ಮಾಡಿಕೊಳ್ಳಿ