BIG NEWS : ಯಡಿಯೂರಪ್ಪ ಸ್ಥಾನದಿಂದ ಬದಲಾವಣೆ.? ನಾಳೆ ದಿಢೀರ್ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್.!

ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆಯ ಕೂಗು ರಾಜ್ಯ ಉಸ್ತುವಾರಿಗಳ ಕಾರ್ಯಕಾರಿಣಿ ಸಭೆಯ ಬಳಿಕ, ಕೊಂಚ ಕಡಿಮೆಯಾಗಿತ್ತು. ಆದ್ರೇ.. ಕೇಂದ್ರ ಸಚಿವ ಸಂಪುಟ ಪುನಾರಚನೆಯ ಬಳಿಕ, ಈಗ ಮತ್ತೆ ಸದ್ದು ಮಾಡುತ್ತಿದೆ. ನಾಳೆ ದಿಢೀರ್ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪಗೆ ಬುಲಾವ್ ನೀಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಸಿಎಂ ಸ್ಥಾನದಲ್ಲಿರುವಂತ ಯಡಿಯೂರಪ್ಪ ಅವರ ಬದಲಾವಣೆ ಆಗಲಿದ್ಯಾ ಎನ್ನುವ ತೀವ್ರ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ : 7 ಜಿಲ್ಲೆಗಳಿಗೆ ರೆಡ್ … Continue reading BIG NEWS : ಯಡಿಯೂರಪ್ಪ ಸ್ಥಾನದಿಂದ ಬದಲಾವಣೆ.? ನಾಳೆ ದಿಢೀರ್ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್.!