ನಾಳೆ, ನಾಡಿದ್ದು ತುಮಕೂರಿನ ಶಿರಾದಲ್ಲಿ ‘ಕಾಡುಗೊಲ್ಲ ಬುಡಕಟ್ಟ, ಸಾಹಿತ್ಯ, ಸಂಸ್ಕೃತಿ ಅಧ್ಯಯನ ಶಿಬಿರ’ ಆಯೋಜನೆ

ತುಮಕೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗಣೆ ಟ್ರಸ್ಟ್ ನಿಂದ ಜನವರಿ.10ರ ನಾಳೆ, ಜನವರಿ.11ರ ನಾಡಿದ್ದು ಎರಡು ದಿನಗಳ ಕಾಲ ಕಾಡುಗೊಲ್ಲ ಬುಡಕಟ್ಟು, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಅಧ್ಯಯನ ಶಿಬಿರ ನಡೆಸಲಾಗುತ್ತಿದೆ. ತುಮಕೂರಿನ ಶಿರಾದಲ್ಲಿರುವಂತ ಸಮತಾ ಮಹಾವಿದ್ಯಾಲಯದ ಆವರಣದಲ್ಲಿ ಈ ಅಧ್ಯಯನ ಶಿಬಿರ ನಡೆಯಲಿದೆ ಎಂಬುದಾಗಿ ಗಣೆ ಟ್ರಸ್ಟ್ ನ ಅಧ್ಯಕ್ಷೆ ಡಾ.ಪ್ರೇಮ.ಜಿ.ಕೆ ತಿಳಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಕಾಡುಗೊಲ್ಲ ಸಮುದಾಯಕ್ಕೆ ತಮ್ಮ ಬುಡಕಟ್ಟಿನ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ … Continue reading ನಾಳೆ, ನಾಡಿದ್ದು ತುಮಕೂರಿನ ಶಿರಾದಲ್ಲಿ ‘ಕಾಡುಗೊಲ್ಲ ಬುಡಕಟ್ಟ, ಸಾಹಿತ್ಯ, ಸಂಸ್ಕೃತಿ ಅಧ್ಯಯನ ಶಿಬಿರ’ ಆಯೋಜನೆ