ವಾಹನ ಸವಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಇವರಿಗೆ ‘ಟೋಲ್ ಟ್ಯಾಕ್ಸ್’ ಇರೋದಿಲ್ಲ | Toll Tax Free

ನವದೆಹಲಿ : ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದಂತೆ ಸರ್ಕಾರ ಪ್ರತಿದಿನ ಹೊಸ ನಿಯಮಗಳನ್ನ ರೂಪಿಸುತ್ತಿದೆ. ಇತ್ತೀಚೆಗೆ, ಟೋಲ್ ತೆರಿಗೆ ಪಾವತಿಸಲು ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡಬೇಕು ಎಂದು ಹೇಳಲಾಗಿತ್ತು. ಈಗ ಮತ್ತೆ ಹೊಸ ಟೋಲ್ ವ್ಯವಸ್ಥೆ ಪ್ರಾರಂಭವಾಗಿದೆ. ಇದರರ್ಥ ನಿಮ್ಮ ಮನೆ ಟೋಲ್ ಪ್ಲಾಜಾದಿಂದ 20 ಕಿ.ಮೀ ಒಳಗೆ ಇದ್ದರೆ, ನೀವು ಒಂದು ತಿಂಗಳಲ್ಲಿ ಎಷ್ಟು ಬಾರಿ ಬೇಕಾದರೂ ಬಂದು ಹೋಗಬಹುದು. ಒಮ್ಮೆ ಪಾಸ್ ಪಡೆದರೆ ಸಾಕು. ಇದರೊಂದಿಗೆ, ನೀವು ಪದೇ ಪದೇ ಹೆಚ್ಚುವರಿ ಶುಲ್ಕಗಳನ್ನು ತಪ್ಪಿಸಬಹುದು. 20 … Continue reading ವಾಹನ ಸವಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಇವರಿಗೆ ‘ಟೋಲ್ ಟ್ಯಾಕ್ಸ್’ ಇರೋದಿಲ್ಲ | Toll Tax Free