ಕೆಎನ್ಎನ್ ಡಿಜಿಟಲ್ ಡೆಸ್ಕ್: ದ್ವಿಚಕ್ರ ಹೊರತುಪಡಿಸಿ, ಇನ್ನುಳಿದ ಎಲ್ಲಾ ಮಾದರಿಯ ವಾಹನಗಳಿಗೆ ಟೋಲ್ ಫ್ಲಾಜಾಗಳಲ್ಲಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಆದರೇ ಜುಲೈ.15ರಿಂದ ದ್ವಿಚಕ್ರ ವಾಹನಗಳಿಗೂ ಟೋಲ್ ಶುಲ್ಕ ವಿಧಿಸಲಾಗುತ್ತದೆ ಎಂಬುದಾಗಿ ಸುದ್ದಿಯೊಂದು ವೈರಲ್ ಆಗಿದೆ. ಇದು ನಿಜವೇ ಎನ್ನುವ ಅಸಲಿ ಸತ್ಯ ಮುಂದಿದೆ ಓದಿ. ಜುಲೈ 15 ರಿಂದ ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕವನ್ನು ಪರಿಚಯಿಸಬಹುದು ಎಂಬ ಹೆಚ್ಚುತ್ತಿರುವ ಊಹಾಪೋಹಗಳು ಮತ್ತು ವ್ಯಾಪಕ ಮಾಧ್ಯಮ ವರದಿಗಳ ಮಧ್ಯೆ, ಭಾರತ ಸರ್ಕಾರವು ಅಂತಹ ಹೇಳಿಕೆಗಳನ್ನು ಅಧಿಕೃತವಾಗಿ ತಳ್ಳಿಹಾಕಿದೆ. ಭಾರತೀಯ … Continue reading Fact Check: ಜುಲೈ.15 ರಿಂದ ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ? ಇಲ್ಲಿದೆ ಅಸಲಿ ಸತ್ಯ | Toll Charges for Two-Wheelers
Copy and paste this URL into your WordPress site to embed
Copy and paste this code into your site to embed