Tokyo Olympics: ಏರ್ ರೈಫಲ್​​​ ಮಿಶ್ರ ಪದಕ ಪಂದ್ಯಗಳಿಗೆ ಅರ್ಹತೆ ಪಡೆಯಲು ಸೌರಭ್ – ಮನು ವಿಫಲ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ನಿರ್ಣಾಯಕ ಸುತ್ತಿನಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿದ್ದ ಭಾರತ ಶೂಟರ್ ಗಳು ನಿರಾಶೆ ಮೂಡಿಸಿದ್ದಾರೆ. ಏಕೆಂದರೆ ಹೆಚ್ಚು ರೇಟ್ ಪಡೆದ ಮನು ಭಾಕರ್ ಮತ್ತು ಸೌರಭ್ ಚೌಧರಿ ಅವರು 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಪದಕ ಪಂದ್ಯಗಳಿಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಮಳೆಗಾಲದಲ್ಲಿ, ಮಹಿಳೆಯರಿಗೆ ಮುಟ್ಟಿನ ಸೋಂಕು …. ಪರಿಹಾರ ಏನು? ಟೋಕಿಯೊ ಒಲಿಂಪಿಕ್ಸ್ 5ನೇ ದಿನವಾದ ಇಂದು ಶೂಟರ್​ ಸೌರಭ್ ಚೌಧರಿ ಮತ್ತು ಮನು ಭಾಕರ್​ 10 ಮೀಟರ್ … Continue reading Tokyo Olympics: ಏರ್ ರೈಫಲ್​​​ ಮಿಶ್ರ ಪದಕ ಪಂದ್ಯಗಳಿಗೆ ಅರ್ಹತೆ ಪಡೆಯಲು ಸೌರಭ್ – ಮನು ವಿಫಲ