Tokyo Olympics 2020 : ‘ಟೋಕಿಯೋ ಒಲಂಪಿಕ್ಸ್’ನಲ್ಲಿ ಭಾರತದ ‘ಬಾಕ್ಸರ್ ಸತೀಶ್ ಕುಮಾರ್’ ಕ್ವಾಟರ್ ಫೈನಲ್ ಗೆ ಪ್ರವೇಶ

ಟೋಕಿಯೋ : ಟೋಕಿಯೊ ಒಲಿಂಪಿಕ್ಸ್ ನಲ್ಲಿ ಜಮೈಕಾದ ರಿಕಾರ್ಡೊ ಬ್ರೌನ್ ಅವರನ್ನು 4-1 ರಿಂದ ಸೋಲಿಸುವ ಮೂಲಕ, ಬಾಕ್ಸರ್ ಸತೀಶ್ ಕುಮಾರ್ ( Satish Kumar  )ಅವರು, 91 ಕೆಜಿ ವಿಭಾಗದಲ್ಲಿ ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ. ಒಂದೆಡೆ ಭಾರತದ ಪಿವಿ ಸಿಂಧು ಫೈನಲ್ ಪ್ರವೇಶಿಸಿದ್ದರೇ,  ಪುರುಷರ ವಿಭಾಗದಲ್ಲಿ ಹಾಕಿ ಆಟಗಾರರು ಕೂಡ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಇದೇ ಸಂದರ್ಭದಲ್ಲಿ 91 ಕೆಜಿ ವಿಭಾಗದಲ್ಲಿ ಬಾಕ್ಸರ್ ಸತೀಶ್ ಕುಮಾರ್ ಅವರು, 4-1 ರಿಂದ ಜಮೈಕಾದ ರಿಕಾರ್ಡೋ ಬ್ರೌನ್ … Continue reading Tokyo Olympics 2020 : ‘ಟೋಕಿಯೋ ಒಲಂಪಿಕ್ಸ್’ನಲ್ಲಿ ಭಾರತದ ‘ಬಾಕ್ಸರ್ ಸತೀಶ್ ಕುಮಾರ್’ ಕ್ವಾಟರ್ ಫೈನಲ್ ಗೆ ಪ್ರವೇಶ