Tokyo Games : ಒಲಿಂಪಿಕ್ಸ್ʼನಿಂದ ಹಿಂದೆ ಸರಿದ ವಿಂಬಲ್ಡನ್ ಫೈನಲಿಸ್ಟ್ ʼಮ್ಯಾಟಿಯೊ ಬೆರೆಟ್ಟಿನಿʼ

ಡಿಜಿಟಲ್‌ ಡೆಸ್ಕ್:‌ ಈ ಋತುವಿನ ಆರಂಭದಲ್ಲಿ ತೊಡೆ ಗಾಯದಿಂದ ಬಳಲುತ್ತಿರುವ ಇಟಲಿಯ ತಾರೆ ಮ್ಯಾಟಿಯೊ ಬೆರೆಟ್ಟಿನಿ ಟೋಕಿಯೊ ಒಲಿಂಪಿಕ್ಸ್ʼನಿಂದ ಹಿಂದೆ ಸರಿದಿದ್ದಾರೆ. ಇತ್ತೀಚಿನ ಉನ್ನತ ಮಟ್ಟದ ಟೆನಿಸ್ ಆಟಗಾರರಾಗಿದ್ದ ಇವ್ರು ಈ ತಿಂಗಳ ಆರಂಭದಲ್ಲಿ ವಿಂಬಲ್ಡನ್ ಫೈನಲ್ ತಲುಪಿ ಉನ್ನತ ಫಾರ್ಮ್ʼನಲ್ಲಿದ್ದರು. BREAKING NEWS : ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ‘ನವಜೋತ್ ಸಿಂಗ್ ಸಿಧು’ ನೇಮಕ ಮ್ಯಾಟಿಯೊ ಬೆರೆಟ್ಟಿನಿ ಈ ಕುರಿತು ತಮ್ಮ ಇನ್ಟಾಗ್ರಾಂ ಖಾತೆಯಲ್ಲಿ, “ನಿನ್ನೆ ನಾನು ವಿಂಬಲ್ಡನ್ ಸಮಯದಲ್ಲಿ ನನ್ನ ಎಡಗಾಲಿಗೆ ಆದ ಗಾಯವನ್ನ … Continue reading Tokyo Games : ಒಲಿಂಪಿಕ್ಸ್ʼನಿಂದ ಹಿಂದೆ ಸರಿದ ವಿಂಬಲ್ಡನ್ ಫೈನಲಿಸ್ಟ್ ʼಮ್ಯಾಟಿಯೊ ಬೆರೆಟ್ಟಿನಿʼ