ಬೆಂಗಳೂರು: ಇಂದಿನಿಂದ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿವೋ ʻಪ್ರೊ ಕಬಡ್ಡಿ(Pro Kabaddi 2022)ʼ ಹಬ್ಬ ಪ್ರಾರಂಭವಾಗಲಿದೆ.

ವಿವೋ ಪ್ರೊ ಕಬಡ್ಡಿ ಲೀಗ್‌ನ ಸಂಘಟಕರಾದ ಮಷಾಲ್‌ ಸ್ಪೋರ್ಟ್ಸ್‌ ಅಕ್ಟೋಬರ್‌ 6 ಗುರುವಾರದಂದು ಬೆಂಗಳೂರಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿವೋ ಪ್ರೊ ಕಬಡ್ಡಿ ಲೀಗ್‌ನ 9ನೇ ಆವೃತ್ತಿಗೆ ಚಾಲನೆ ನೀಡಿದರು.

ಇಂದು ಹಾಲಿ ಚಾಂಪಿಯನ್ ‌ದಬಾಂಗ್‌ ಡೆಲ್ಲಿ ಕೆಸಿ ತಂಡವು ಎರಡನೇ ಸೀಸನ್‌ನ ಚಾಂಪಿಯನ್‌ ಯು ಮುಂಬಾ ವಿರುದ್ಧ ಮೊದಲ ಪಂದ್ಯ ಎದುರಿಸಲಿದೆ.

ಈ ಸೀಸನ್‌ನಲ್ಲಿ ಪಂದ್ಯಗಳು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದ್ದು, ಮೂರು ವರ್ಷಗಳ ನಂತರ ಕಬಡ್ಡಿ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ.

BIG NEWS: ʻWhatsAppʼನಿಂದ ದೂರವಿರುವಂತೆ ಬಳಕೆದಾರರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ಟೆಲಿಗ್ರಾಂ ಸಂಸ್ಥಾಪಕ ʻಪಾವೆಲ್ ಡುರೊವ್ʼ

BIG NEWS: 2022-23ರಲ್ಲಿ ಭಾರತದ ‘GDP ಬೆಳವಣಿಗೆ’ ಶೇ.6.5ಕ್ಕೆ ಇಳಿಸಿದ ‘ವಿಶ್ವಬ್ಯಾಂಕ್’ |World Bank Cuts GDP

Karnataka in Rain: ರಾಜ್ಯದ ಕೆಲವಡೆ ಮತ್ತೆ ಮಳೆ ಆರ್ಭಟ ಶುರು: ಯೆಲ್ಲೋ ಅಲರ್ಟ್ ಘೋಷಣೆ

Share.
Exit mobile version