ಸುಭಾಷಿತ :

Tuesday, February 18 , 2020 1:48 PM

ಇಂದಿನ ರಾಶಿ ಫಲ ಹಾಗೂ ಪಂಚಾಂಗ (20-01-2020) ಸೋಮವಾರ


Monday, January 20th, 2020 6:57 am

ದಿನಭವಿಷ್ಯ ಹಾಗೂ ರಾಶಿ ಫಲ 20-01-2020
ಪಂಡಿತ್ ದ್ವಾರಕನಾಥ್ ಶಾಸ್ತ್ರೀ, ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707 Call / WhatsApp ( dwaraknathshastri@gmail.com)

ಮೇಷ ರಾಶಿ: ನೀವು ಬಿಟ್ಟ ಬಾಣ ನಿಮಗೆ ತಾಗುವ ಹಾಗೆ ಪದೇಪದೆ ನಿಮ್ಮ ಮಾತುಗಳೇ ನಿಮಗೆ ಅಪಾಯ ತರುವ ಸಾಧ್ಯತೆ ಇರುವುದರಿಂದ ಎರಡು ಬಾರಿ ಚಿಂತಿಸಿ ಮಾತನಾಡುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗುವಿರಿ. ಇದರಿಂದ ಬೇಗನೆ ಹೊರಬರುವಿರಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ವೃಷಭ ರಾಶಿ: ಆರೋಗ್ಯದಲ್ಲಿ ಸುಧಾರಣೆ. ಉತ್ತಮ ಅವಕಾಶಗಳು ಒದಗಿಬರುವ ನಿರೀಕ್ಷೆ. ಆರ್ಥಿಕ ಸುಧಾರಣೆಗಾಗಿ ಸ್ನೇಹಿತರ ಒತ್ತಾಯದಿಂದ ಹೊಸ ಯೋಜನೆ ರೂಪಿಸುವಿರಿ. ಸ್ನೇಹಿತರು, ಹಿತೈಷಿಗಳ ಭೇಟಿಯಿಂದ ಸಂತೋಷದ ವಾತಾವರಣ. ಸಂಗಾತಿಯಿಂದ ಉತ್ತಮ ಸಹಕಾರ. ಹಿರಿಯರಿಂದ ಸಲಹೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮಿಥುನ ರಾಶಿ: ನಿಮ್ಮ ಆಲೋಚನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಅವಕಾಶ. ಕೆಲಸಗಳಲ್ಲಿ ಉನ್ನತಿ ಸಾಧಿಸಲು ಜನರಿಂದ ಉತ್ತಮ ಸಹಾಯ ಸಹಕಾರ. ಮಕ್ಕಳ ಏಳಿಗೆಗಾಗಿ ಹೆಚ್ಚಿನ ವೆಚ್ಚ ಭರಿಸಬೇಕಾದೀತು.
ಮನೆಮಂದಿಯೊಂದಿಗೆ ಪ್ರವಾಸ ಸಾಧ್ಯತೆ. ಭಾವನೆಗಳನ್ನು ಮುಕ್ತವಾಗಿ ಮನೆಯವರೊಂದಿಗೆ ಹಂಚಿಕೊಳ್ಳುವುದರಿಂದ ಸಂಕಷ್ಟ ದೂರ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕಟಕ ರಾಶಿ: ತಾಳಿದವನು ಬಾಳಿಯಾನು. ಹಾಗಾಗಿ ಎಲ್ಲಾ ಕೆಲಸ ಕಾರ್ಯಗಳಿಗೂ ನಿಮ್ಮ ತಾಳ್ಮೆಯು ಪ್ರಭಾವ ಬೀರುವುದು.ಯಾವುದೇ ಕೆಲಸ ಕಾರ್ಯಗಳು ತೊಂದರೆ ಇಲ್ಲದೆ ಸರಾಗವಾಗಿ ನಡೆಯುವುವು. ಆಂಜನೇಯ ಸ್ವಾಮಿ ದೇವಾಲಯದಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ. ಹಸುವಿಗೆ ಅಕ್ಕಿ, ಬೆಲ್ಲವನ್ನು ನೀಡಿ. ಹಣಕಾಸಿನ ಪರಿಸ್ಥಿತಿಯಲ್ಲಿ ಸಾಧಾರಣ ಪ್ರಗತಿ ಕಂಡುಬರುವುದು. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಸಿಂಹ ರಾಶಿ :ವ್ಯಾಜ್ಯದ ಕುರಿತಾಗಿನ ಹೊಂದಾಣಿಕೆಗೆ ಎದುರಾಳಿಗಳು ಸಜ್ಜಾಗಿ ಬರುವರು. ಅವರನ್ನು ಜಾಣ್ಮೆ ನುಡಿಗಳಿಂದ ಎದುರಿಸುವಿರಿ. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸಿ.ಹಣಕಾಸಿನ ವಿಚಾರದಲ್ಲಿ ಎಡವಟ್ಟು ಮಾಡಿಕೊಳ್ಳದಿರಿ. ಗ್ರಾಹಕರೊಂದಿಗೆ ಕೋಪ, ತಾಪ ತೋರದೆ ತಾಳ್ಮೆಯಿಂದ ವರ್ತಿಸಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕನ್ಯಾ ರಾಶಿ: ವ್ಯಾಪಾರದಲ್ಲಿ ಒಪ್ಪಂದಗಳು ಏರ್ಪಡುವ ಸಾಧ್ಯತೆ ಇದ್ದು ಉತ್ತಮ ಲಾಭ ತರಲಿವೆ. ಅವಕಾಶ ಕೈ ಚೆಲ್ಲದೆ ಸಮರ್ಥವಾಗಿ ಬಳಸಿಕೊಳ್ಳಿ. ಆರ್ಥಿಕ ಉನ್ನತಿಯ ದಿನವಾಗಿ ಪರಿಣಮಿಸಲಿದೆ. ಮಾನಸಿಕ ಒತ್ತಡ ಹೆಚ್ಚಲಿದೆ.ಹೊಸತನದ ಸಂಭ್ರಮ, ಮನೆ ಜನರಲ್ಲಿ ಉತ್ಸಾಹ ಮೂಡಿಸಲಿದೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ತುಲಾ ರಾಶಿ: ಸಂಬಂಧಿಕರಿಂದ ಉತ್ತಮ ಸಹಕಾರ ದೊರೆತು ನೆಮ್ಮದಿ. ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರಗತಿ ಗೋಚರ.
ಸಾಮಾಜಿಕ ಕಾರ್ಯಕರ್ತರಿಗೆ ರಾಜಕೀಯ ವ್ಯಕ್ತಿಗಳಿಂದ ಒತ್ತಡ. ಹಣಕಾಸಿನ ಸಮಸ್ಯೆ ದೂರವಾಗಲಿದೆ. ಒತ್ತಡದ ನಡುವೆ ನೆಮ್ಮದಿ. ಕುಟುಂಬದ ಸದಸ್ಯರ ಬಗ್ಗೆ ಅನಾದರ ಸಲ್ಲದು. ಬಂಧು ಬಾಂಧವರ ಸಲಹೆ ಕಡೆಗಣಿಸದಿರಿ.
ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ವೃಚಿಕ ರಾಶಿ: ಗೆಳೆತನ ಮತ್ತು ಸಂಬಂಧ ಉತ್ತಮಗೊಳ್ಳಲಿದೆ. ಸ್ನೇಹಿತರೊಂದಿಗೆ ಸಂತೋಷದ ವಾತಾವರಣ. ಆರ್ಥಿಕ ಉನ್ನತಿ ಕಾಣುವಿರಿ. ಮಕ್ಕಳಿಂದ ಸಂತೋಷದ ಸುದ್ದಿ ಕೇಳಲಿದ್ದೀರಿ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ.ಹೊಸ ಬಾಂಧವ್ಯಗಳು ಕೂಡಿಬರುವ ಸಾಧ್ಯತೆ. ಕೆಲಸ ಕಾರ್ಯಗಳನ್ನು ಹೊಸದಾಗಿ ಪ್ರಾರಂಭಿಸಲು ಉತ್ತಮ ದಿನ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಧನುಸ್ಸು ರಾಶಿ: ಅಪರಿಚಿತರ ಬಗ್ಗೆ ಎಚ್ಚರಿಕೆಯಿಂದಿರುವುದು ಉಚಿತ
ಕೌಟುಂಬಿಕ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ವಹಿಸಿ. ವ್ಯವಹಾರಗಳ ಸುಧಾರಣಾ ಕಾರ್ಯಗಳಿಗೆ ಸಕಾಲ. ಮನೆಯಲ್ಲಿ ಹಬ್ಬದ ವಾತಾವರಣ ಮೂಡಲಿದೆ. ಕುಟುಂಬಕ್ಕೆ ಆರ್ಥಿಕ ಭದ್ರತೆಯಿಂದ ನೆಮ್ಮದಿ ದೊರೆಯಲಿದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮಕರ ರಾಶಿ: ಸ್ನೇಹಿತರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮಿತಿ ಮೀರಿದ ನಿರೀಕ್ಷೆಯಿಂದಾಗಿ ಗೊಂದಲ ಸಾಧ್ಯತೆ. ಆಯ್ದು ಮಾಡುವ ಕೆಲಸ ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ. ಮಕ್ಕಳೊಂದಿಗೆ ಸಂತಸದ ವಾತಾವರಣ.
ವಾಸದ ಮನೆಯಲ್ಲಿ ಬದಲಾವಣೆ ಸಾಧ್ಯತೆ. ಭೋಗವಸ್ತುಗಳಿಗಾಗಿ ಅಧಿಕ ವೆಚ್ಚ ಭರಿಸಬೇಕಾದೀತು.
ಅನಿರೀಕ್ಷಿತ ವ್ಯಕ್ತಿಗಳ ಪರಿಚಯದಿಂದ ಸಂತೋಷ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕುಂಭ ರಾಶಿ: ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಿಡುವಿಲ್ಲದ ಕೆಲಸ. ಕೆಲಸದ ಒತ್ತಡದಿಂದಾಗಿ ದುಗುಡ ದುಮ್ಮಾನ. ತಾಳ್ಮೆಯ ನಡೆ ಅಗತ್ಯ. ಸಂಶೋಧನೆ ಮತ್ತು ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿದವರಿಗೆ ಪ್ರಶಂಸೆ. ವ್ಯವಹಾರದಲ್ಲಿ ಅನುಕೂಲ. ಮನೆ ಕೆಲಸಗಳು ಸುಗಮ. ಪರಿಣತ ಕೆಲಸಗಾರರಿಗೆ ಬೇಡಿಕೆ ಬರಲಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮೀನ ರಾಶಿ: ನಂಬಿದವರಿಂದಲೇ ಮೋಸ ಹೋಗುವ ಸಂದರ್ಭ ಎದುರಾಗಲಿದೆ. ಎಚ್ಚರಿಕೆ ಇರಲಿ.ಬೆಂಕಿ ಅವಘಢಗಳು ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ವಿದ್ಯುತ್‌ ಉಪಕರಣಗಳ ಒಟ್ಟಿಗೆ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಿ. ಆದಷ್ಟು ಶಿವ- ಪಂಚಾಕ್ಷರಿ ಮಂತ್ರವನ್ನು ಪಠಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions