BIGG NEWS : ಬೆಂಗಳೂರಿನಲ್ಲಿ ಇಂದಿನಿಂದ ಮಾಸ್ಕ್‌ ಕಡ್ಡಾಯ : BBMP ಮಾರ್ಷಲ್‌ಗಳಿಂದ ‘ಅನ್ಸೌಸ್‌ ಮಾಡುವ ಮೂಲಕ ವಿಶೇಷ ಜಾಗೃತಿ’

ಬೆಂಗಳೂರು :   ಚೀನಾದಲ್ಲಿ ಕೊರೊನಾ ಹೆಚ್ಚಳ ಬೆನ್ನಲ್ಲೆ  ಬೆಂಗಳೂರಿನಲ್ಲಿ ಇಂದಿನಿಂದ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು    ಬಿಬಿಎಂಪಿ ಮಾರ್ಷಲ್‌ಗಳಿಂದ ಶೇಷ ಜಾಗೃತಿ ಮೂಡಿಸಲಾಗುತ್ತಿದೆ.  ಪ್ರೇಯಸಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಪಾಗಲ್ ಪ್ರೇಮಿಯೂ ವಿಷ ಕುಡಿದು ಸಾವು ಸಿಲಿಕಾನ್‌ ಸಿಟಿಯ ಜನ ನಿಬಿಡ ಪ್ರದೇಶಗಳಾದ ಮಾರುಕಟ್ಟೆ, ಅವೆನ್ಯೂ ರೋಡ್‌, ಮಲ್ಲೇಶ್ವರಂ, ಎಂಜಿ ರೋಡ್‌, ಬ್ರಿಗೇಟ್‌ ರೋಡ್‌, ಲಾಲ್‌ಬಾಗ್‌ ಸುತ್ತಮುತ್ತ  ಹಲವಡೆ ಅನ್ಸೌಸ್‌ ಮಾಡುವ ಮೂಲಕ ಕಡ್ಡಾಯವಾಗಿ ಮಾಸ್ಕ್‌ ಹಾಕಿ ಬೂಸ್ಟರ್‌ ಡೋಸ್‌ ಹಾಕಿಕೊಳ್ಳಿ ಎಂದು   ವಿಶೇಷ … Continue reading BIGG NEWS : ಬೆಂಗಳೂರಿನಲ್ಲಿ ಇಂದಿನಿಂದ ಮಾಸ್ಕ್‌ ಕಡ್ಡಾಯ : BBMP ಮಾರ್ಷಲ್‌ಗಳಿಂದ ‘ಅನ್ಸೌಸ್‌ ಮಾಡುವ ಮೂಲಕ ವಿಶೇಷ ಜಾಗೃತಿ’