Kukke Subramanya Temple : ಇಂದಿನಿಂದ ‘ಸುಬ್ರಹ್ಮಣ್ಯ ದೇವಸ್ಥಾನ’ದಲ್ಲಿ ‘ಸರ್ಪ ಸಂಸ್ಕಾರ’ ಸೇವೆ ಆರಂಭ

ಸುಬ್ರಹ್ಮಣ್ಯ : ಕೊರೋನಾ ಸೋಂಕಿನ ( Corona Virus ) ನಿಯಂತ್ರಣ ಕ್ರಮವಾಗಿ, ರಾಜ್ಯ ಸರ್ಕಾರ ದೇವಾಲಯಗಳಿಗೆ ಭಕ್ತರ ಭೇಟಿಗೆ ನಿರ್ಬಂಧ ಹೇರಲಾಗಿತ್ತು. ಆದ್ರೇ ಕೊರೋನಾ ಪಾಸಿಟಿವಿಟಿ ದರ ಕಡಿಮೆಗೊಂಡ ಹಿನ್ನಲೆಯಲ್ಲಿ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅನ್ ಲಾಕ್ 4.0 ( Karnataka Unlock 4.0 ) ಮಾರ್ಗಸೂಚಿಯಂತೆ ಅನುಮತಿಸಿದೆ. ಇದರಿಂದಾಗಿ ಇಂದಿನಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಸೇವೆ ( kukke subramanya temple sarpa samskara ) ಪುನರಾರಂಭಗೊಂಡಿದೆ. Degree Admission : … Continue reading Kukke Subramanya Temple : ಇಂದಿನಿಂದ ‘ಸುಬ್ರಹ್ಮಣ್ಯ ದೇವಸ್ಥಾನ’ದಲ್ಲಿ ‘ಸರ್ಪ ಸಂಸ್ಕಾರ’ ಸೇವೆ ಆರಂಭ