BIG NEWS : ಎಷ್ಟೇ ಖರ್ಚಾಗಲೀ, ಅವರನ್ನು ಜೈಲಿಗೆ ಕಳಿಸದೇ ಬಿಡೋದಿಲ್ಲ : ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಡುತ್ತಲೇ ‘ಸಾಹುಕಾರ್ ಗುಡುಗು’

ಬೆಂಗಳೂರು : ಈ ಸಿಡಿಯೇ ನಕಲಿ. ನನ್ನ ರಾಜಕೀಯ ಏಳಿಗೆ ಸಹಿಸದ ಜನರು ಸಿಡಿ ಬಿಡುಗಡೆ ಮಾಡಿದ್ದಾರೆ. ಸಿಡಿಯ ವಿಚಾರವು ನನಗೆ ನಾಲ್ಕು ತಿಂಗಳ ಮೊದಲೇ ತಿಳಿದಿತ್ತು. ಸಿಡಿ ಬಿಡುಗಡೆಗೂ ಮೊದಲು 26 ಗಂಟೆಯಲ್ಲೇ ಸಿಡಿ ಬಿಡುಗಡೆ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ನನಗೆ ಪೋನ್ ಮಾಡಿ ತಿಳಿಸಿತ್ತು. ನೀನು ಧೈರ್ಯವಾಗಿರು. ಯಾವುದೇ ಭಯ ಬೇಡ. ಕಾನೂನು ಹೋರಾಟ ಮಾಡೋಣ ಎಂಬುದಾಗಿ ತಿಳಿಸಿತ್ತು. ನಾನು ಈಗಲೂ ಹೇಳುವೆ ಸಿಡಿ 100% ನಕಲಿಯಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ, … Continue reading BIG NEWS : ಎಷ್ಟೇ ಖರ್ಚಾಗಲೀ, ಅವರನ್ನು ಜೈಲಿಗೆ ಕಳಿಸದೇ ಬಿಡೋದಿಲ್ಲ : ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಡುತ್ತಲೇ ‘ಸಾಹುಕಾರ್ ಗುಡುಗು’