ಸಾರಿಗೆ ನೌಕರರ ಮುಷ್ಕರ ಹಿನ್ನಲೆ : ಇಂದು ಇಲ್ಲಿಯವರೆಗೆ ಸಂಚಾರ ಆರಂಭಿಸಿ KSRTC, ಬಿಎಂಟಿಸಿ ಬಸ್ ಎಷ್ಟು ಗೊತ್ತಾ.?

ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದಾಗಿ ಇಂದು ಕೂಡ ಬೆರಳೆಣಿಕೆಯಷ್ಟು ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿವೆ. ‘ಯುಗಾದಿ ಹಬ್ಬ’ಕ್ಕೆ ಹೆಚ್ಚುವರಿ ವಿಶೇಷ ರೈಲುಗಳ ಸಂಚಾರ : ಹೀಗಿದೆ ‘ವಿಶೇಷ 18 ರೈಲು’ಗಳ ವೇಳಾಪಟ್ಟಿ ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯಿಂದ ಮಾಹಿತಿ ನೀಡಲಾಗಿದ್ದು, ಇಂದು ಇಲ್ಲಿಯವರೆಗೆ ಕೆಎಸ್ ಆರ್ ಟಿ ಸಿಯ 38 … Continue reading ಸಾರಿಗೆ ನೌಕರರ ಮುಷ್ಕರ ಹಿನ್ನಲೆ : ಇಂದು ಇಲ್ಲಿಯವರೆಗೆ ಸಂಚಾರ ಆರಂಭಿಸಿ KSRTC, ಬಿಎಂಟಿಸಿ ಬಸ್ ಎಷ್ಟು ಗೊತ್ತಾ.?