ಸಿಎಂ ಬದಲಾವಣೆ, ಕೊರೋನಾ 3ನೇ ಅಲೆ, ನೆರೆ ಕುರಿತಂತೆ ‘ಕೋಡಿಮಠದ ಶ್ರೀ’ಗಳಿಂದ ಸ್ಪೋಟಕ ಭವಿಷ್ಯ : ಏನದು ಗೊತ್ತಾ.?

ಶಿರಸಿ : ಸಿಎಂ ಬದಲಾವಣೆಯ ಚರ್ಚೆ ಜೋರಾಗಿರುವಂತ ಸಂದರ್ಭದಲ್ಲಿಯೇ, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಪ್ರಸ್ತುತ ರಾಜಕೀಯದ ಬಗ್ಗೆ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಅಲ್ಲದೇ ಕೊರೋನಾ 2ನೇ ಅಲೆಯ ಅಬ್ಬರದ ಇಳಿಕೆಯಲ್ಲಿನ ಖುಷಿಯಲ್ಲಿದ್ದವರಿಗೆ, ರಾಜ್ಯದ ನೆರೆಯ ಕುರಿತಂತೆ ಸ್ಪೋಟಕ ಭವಿಷ್ಯವನ್ನು ನುಡಿದ್ದಾರೆ. ಅದೇನ್ ಅಂತ ಮುಂದೆ ಓದಿ.. ಮಠಮಾನ್ಯಗಳು ಸಾಮಾಜಿಕ ಭಾಗವಾಗಬೇಕೆ ಹೊರತು, ಒಬ್ಬ ವ್ಯಕ್ತಿ, ಪಕ್ಷದ ಪರವಾಗಿ ನಿಲ್ಲಬಾರದು – ಹೆಚ್ ವಿಶ್ವನಾಥ್ ಈ ಕುರಿತಂತೆ ಶಿರಸಿಯ ನೇರಲಕಟ್ಟೆ ಗ್ರಾಮದಲ್ಲಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ … Continue reading ಸಿಎಂ ಬದಲಾವಣೆ, ಕೊರೋನಾ 3ನೇ ಅಲೆ, ನೆರೆ ಕುರಿತಂತೆ ‘ಕೋಡಿಮಠದ ಶ್ರೀ’ಗಳಿಂದ ಸ್ಪೋಟಕ ಭವಿಷ್ಯ : ಏನದು ಗೊತ್ತಾ.?