ಇಂದು ವಿಶ್ವ ಅಂಚೆ ದಿನ : ಇತಿಹಾಸ, ಮಹತ್ವ ಮತ್ತು ಭಾರತೀಯ ಅಂಚೆಯ ಬದಲಾವಣೆಯ ನೋಟ ಇಲ್ಲಿದೆ..!
* ಅವಿನಾಶ್ ಆರ್ ಭೀಮಸಂದ್ರ ನವದೆಹಲಿ: ಪ್ರತಿ ವರ್ಷ ಅಕ್ಟೋಬರ್ 9 ರಂದು ಆಚರಿಸಲಾಗುವ ವಿಶ್ವ ಅಂಚೆ ದಿನವು ಸಮಾಜದಲ್ಲಿ ಅಂಚೆ ಸೇವೆಗಳ ಅತ್ಯಗತ್ಯ ಪಾತ್ರವನ್ನು ಒತ್ತಿಹೇಳುತ್ತದೆ. 2025 ರ ಧ್ಯೇಯವಾಕ್ಯ “ಜನರಿಗೆ ಪೋಸ್ಟ್: ಸ್ಥಳೀಯ ಸೇವೆ. ಜಾಗತಿಕ ವ್ಯಾಪ್ತಿ”, ಅಂಚೆ ಸೇವೆಗಳು ಪತ್ರಗಳು ಮತ್ತು ಪಾರ್ಸೆಲ್‌ಗಳ ವಿತರಣೆಗಿಂತ ಹೆಚ್ಚಿನದನ್ನು ಒದಗಿಸುತ್ತವೆ ಎಂಬುದನ್ನು ಗಮನಿಸಬೇಕಾಗಿದೆ. ಅಂಚೆ ಇಲಾಖೆ ಜನಗೆಯ ಜೀವನ ಸುಧಾರಣೆಗೆ ಕೊಡುಗೆ ನೀಡುತ್ತಾದೆ ಮತ್ತು ಪರಿಸರ ಉಪಕ್ರಮಗಳನ್ನು ಬೆಂಬಲಿಸುತ್ತದೆ. ಈ ಉದ್ದೇಶಗಳನ್ನು ಮುನ್ನಡೆಸಲು ಇಂಡಿಯಾ ಪೋಸ್ಟ್ … Continue reading ಇಂದು ವಿಶ್ವ ಅಂಚೆ ದಿನ : ಇತಿಹಾಸ, ಮಹತ್ವ ಮತ್ತು ಭಾರತೀಯ ಅಂಚೆಯ ಬದಲಾವಣೆಯ ನೋಟ ಇಲ್ಲಿದೆ..!
Copy and paste this URL into your WordPress site to embed
Copy and paste this code into your site to embed