ಇಂದು ವಿಶ್ವ ಮಾನಸಿಕ ಆರೋಗ್ಯ ದಿನ 2022: ಐದು ಮಾನಸಿಕ ಸ್ವಾಸ್ಥ್ಯ ಸಲಹೆಗಳು ಹೀಗಿದೆ | World Mental Health Day 2022:

ನವದೆಹಲಿ: ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಪ್ರಯತ್ನಗಳನ್ನು ಸಂಘಟಿಸಲು ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಭಾರತೀಯರ ಬಗ್ಗೆ ಹೇಳುವುದಾದ್ರೆ, ಏಕಾಗ್ರತೆಯ ಸಮಸ್ಯೆಗಳು, ದಣಿವು, ನಿದ್ರೆ ಮತ್ತು ಆಹಾರ ಮಾದರಿಗಳಲ್ಲಿನ ಬದಲಾವಣೆಗಳು ಮತ್ತು ಹತಾಶೆ ಮತ್ತು ನಿಷ್ಪ್ರಯೋಜಕತೆಯ ಭಾವನೆಗಳು ಸಾಮಾನ್ಯ ವಿಷಯಗಳಾಗಿವೆ. ಭಾರತೀಯರಿಗಾಗಿ ಐದು ಪ್ರಾಯೋಗಿಕ ಸಲಹೆಗಳನ್ನು ಇಲ್ಲಿ ನೋಡೋಣ: 1. ಡಿಜಿಟಲ್ ಡಿಟಾಕ್ಸ್ : ಸಾಮಾಜಿಕ ಮಾಧ್ಯಮಗಳ ನಿರಂತರ ಬಳಕೆಯು … Continue reading ಇಂದು ವಿಶ್ವ ಮಾನಸಿಕ ಆರೋಗ್ಯ ದಿನ 2022: ಐದು ಮಾನಸಿಕ ಸ್ವಾಸ್ಥ್ಯ ಸಲಹೆಗಳು ಹೀಗಿದೆ | World Mental Health Day 2022: