ಇಂದೇ ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನ ವದಂತಿ: ಕಿಲೋ ಮೀಟರ್‌ಗಟ್ಟಲೇ ಕ್ಯೂ ನಿಂತ ಜನರು.!

ಬೆಂಗಳೂರು: ಪಡಿತರ ಚೀಟಿಯಲ್ಲಿನ ತಿದ್ದುಪಡಿಗೆ ಜನವರಿ 31, 2025 ಕೊನೆಯ ದಿನವಾಗಿದೆ. ತಿದ್ದುಪಡಿ ಮಾಡದೇ ಇದ್ದರೇ ರೇಷನ್ ಕೊಡೋದು ನಿಲ್ಲಿಸಲಾಗುತ್ತದೆ. ಹಾಗೇ ಹೀಗೆ ಅಂತ ವದಂತಿಯೊಂದು ಹರಿದಾಡಿತ್ತು. ಈ ಕಾರಣದಿಂದಾಗಿ ಬೆಂಗಳೂರು ಒನ್ ಕೇಂದ್ರದ ಮುಂದೆ ಜನರು ಕಿಲೋಮೀಟರ್ ಗಟ್ಟಲೇ ಕ್ಯೂ ನಿಂತಿರುವುದು ಕಂಡು ಬಂದಿದೆ. ಬೆಂಗಳೂರಿನ ರಾಜಾಜೀನಗರದ ಬೆಂಗಳೂರು ಓನ್ ಕೇಂದ್ರದ ಮುಂದೆ ರೇಷನ್ ಕಾರ್ಡ್ ತಿದ್ದುಪಡಿಗಾಗಿ ಜನವೋ ಜನ. ಕಿಲೋಮೀಟರ್ ಗಟ್ಟಲೇ ಕ್ಯೂ ನಿಂತ ಜನರಲ್ಲಿ ಒಂದೇ ವಿಚಾರ ಜನವರಿ.31 ಪಡಿತರ ಚೀಟಿ ತಿದ್ದುಪಡಿಗೆ … Continue reading ಇಂದೇ ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನ ವದಂತಿ: ಕಿಲೋ ಮೀಟರ್‌ಗಟ್ಟಲೇ ಕ್ಯೂ ನಿಂತ ಜನರು.!