ಲಂಡನ್: ಸೆ. 8ರಂದು ನಿಧನರಾದ ಬ್ರಿಟನ್ ರಾಣಿ 2 ನೇ ಎಲಿಜಬೆತ್(96)(Queen Elizabeth II) ಅಂತ್ಯಸಂಸ್ಕಾರ ಇಂದು ನಡೆಯಲಿದೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ 500ಕ್ಕೂ ಹೆಚ್ಚು ವಿಶ್ವ ಜಾಗತಿಕ ನಾಯಕರು ರಾಣಿಗೆ ವಿದಾಯ ಹೇಳಲು ಲಂಡನ್‌ಗೆ ಆಗಮಿಸಿದ್ದಾರೆ. ರಾಣಿಯ ಅಂತ್ಯಸಂಸ್ಕಾರ ಹಿನ್ನೆಲೆ, ರಾಷ್ಟ್ರಾದ್ಯಂತ 10 ದಿನಗಳ ಕಾಲ ಶೋಕಾಚರಣೆ ಆಚರಿಸಲಾಗುತ್ತಿದ್ದು, ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ. ಬ್ರಿಟನ್ ರಾಜ 3ನೇ ಚಾರ್ಲ್ಸ ಅವರ ಪತ್ನಿ ಕ್ಯಾಮಿಲಾ ಸೇರಿದಂತೆ ರಾಣಿಯ 5 ಮಕ್ಕಳು, ಹ್ಯಾರಿ ಸೇರಿದಂತೆ … Continue reading BIG NEWS: ಇಂದು ಬ್ರಿಟನ್ ರಾಣಿ ʻಎಲಿಜಬೆತ್ IIʼ ಅಂತ್ಯಕ್ರಿಯೆ… ಪತಿ ಫಿಲಪ್ ಪಕ್ಕದಲ್ಲೇ ಸಮಾಧಿ | Funeral of Queen Elizabeth II
Copy and paste this URL into your WordPress site to embed
Copy and paste this code into your site to embed