BIGG BREAKING NEWS : ಜುಲೈ.26ರಿಂದ ‘ಪದವಿ ಕಾಲೇಜು’ ಆರಂಭಕ್ಕೆ, ನಾಳೆಯಿಂದ ‘ಚಿತ್ರಮಂದಿರ’ಗಳ ಓಪನ್ ಗೆ ‘ರಾಜ್ಯ ಸರ್ಕಾರ’ ಅನುಮತಿ

ಬೆಂಗಳೂರು : ರಾಜ್ಯ ಸರ್ಕಾರದಿಂದ ನಾಳೆಯಿಂದ ಶೇ.50ರಷ್ಟು ಸೀಟುಗಳ ಭರ್ತಿಯೊಂದಿಗೆ ಸಿನಿಮಾ ಮಂದಿರಗಳನ್ನು ತೆರೆಯೋದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಅನ್ ಲಾಕ್ 4.0 ಮಾರ್ಗಸೂಚಿಯಂತೆ ಹಲವು ತಿಂಗಳ ಬಳಿಕ ನಾಳೆಯಿಂದ ಚಿತ್ರಮಂದಿರಗಳನ್ನು ತೆರೆದು, ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಮುಂಬೈನಲ್ಲಿ ಭಾರೀ ಮಳೆಗೆ ಗೋಡೆ ಕುಸಿದು ಭೀಕರ ದುರಂತ : 15 ಮಂದಿ ಸಾವು, ಹಲವರಿಗೆ ಗಾಯ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಅನ್ ಲಾಕ್ 4.0 ಮಾರ್ಗಸೂಚಿ ಕ್ರಮಗಳ ಜಾರಿ … Continue reading BIGG BREAKING NEWS : ಜುಲೈ.26ರಿಂದ ‘ಪದವಿ ಕಾಲೇಜು’ ಆರಂಭಕ್ಕೆ, ನಾಳೆಯಿಂದ ‘ಚಿತ್ರಮಂದಿರ’ಗಳ ಓಪನ್ ಗೆ ‘ರಾಜ್ಯ ಸರ್ಕಾರ’ ಅನುಮತಿ