BIG BREAKING : ರಾಜ್ಯದಲ್ಲಿ 1 ಲಕ್ಷ ಗಡಿದಾಟಿದ ಸಕ್ರೀಯ ಸೋಂಕಿತರ ಸಂಖ್ಯೆ : ಇಂದು 9,217 ಜನರಿಗೆ ಕೊರೋನಾ, 129 ಜನರು ಸಾವು

ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 9,217 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,30,947ಕ್ಕೆ ಏರಿಕೆಯಾಗಿದೆ. ಇವರಲ್ಲಿ 3,22,454 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದರಿಂದ ರಾಜ್ಯದಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 1,01,537 ಆಗಿದೆ. ರಾಜ್ಯ ಸರ್ಕಾರದಿಂದ ‘ಹಸ್ತ ಚಾಲಿತ ಜಾತಿ ಸಿಂಧುತ್ವ’ ಕ್ರಮಕ್ಕೆ ಬ್ರೇಕ್ : ಇನ್ಮುಂದೆ ಜಾತಿ ಸಿಂಧುತ್ವ ಪ್ರಮಾಣ ಪತ್ರ ‘ಸೇವಾ ಸಿಂಧು’ವಿನಲ್ಲೇ ಲಭ್ಯ ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ … Continue reading BIG BREAKING : ರಾಜ್ಯದಲ್ಲಿ 1 ಲಕ್ಷ ಗಡಿದಾಟಿದ ಸಕ್ರೀಯ ಸೋಂಕಿತರ ಸಂಖ್ಯೆ : ಇಂದು 9,217 ಜನರಿಗೆ ಕೊರೋನಾ, 129 ಜನರು ಸಾವು