ಹಾಸನ ಜಿಲ್ಲೆಯಲ್ಲಿ ಇಂದು 7 ಜನರಿಗೆ ಕೊರೋನಾ ಪಾಸಿಟಿವ್

ಹಾಸನ : ಜಿಲ್ಲೆಯಲ್ಲಿಂದು ಹೊಸದಾಗಿ 7 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 28,381 ಏರಿಕೆಯಾಗಿದೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ 68 ಮಂದಿ ಸಕ್ರಿಯ ಸೋಂಕಿತರು ಮಾತ್ರ ಹಾಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 27,848 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 11 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕೋವಿಡ್‍ನಿಂದ ಒಂದು ಸಾವು ಸಂಭವಿಸಿದ್ದು. ಕೋವಿಡ್-19 ನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 465 ಮಂದಿ ಸಾವನ್ನಪ್ಪಿದಾರೆ. BREAKING :  ಬಿಹಾರ ಮಾಜಿ ಸಿಎಂ ‘ಲಾಲೂ ಪ್ರಸಾದ್ ಯಾದವ್’ ಆರೋಗ್ಯ … Continue reading ಹಾಸನ ಜಿಲ್ಲೆಯಲ್ಲಿ ಇಂದು 7 ಜನರಿಗೆ ಕೊರೋನಾ ಪಾಸಿಟಿವ್