BIG BREAKING : ರಾಜ್ಯದಲ್ಲಿ 4 ಲಕ್ಷ ಗಡಿದಾಟಿದ ಕೊರೋನಾ : ಇಂದು 5,773 ಜನರಿಗೆ ಕೊರೋನಾ, 141 ಸೋಂಕಿತರು ಸಾವು

ಬೆಂಗಳೂರು : ರಾಜ್ಯದಲ್ಲಿ ಇಂದು 5,773 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,04,324ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು ಕಿಲ್ಲರ್ ಕೊರೋನಾಗೆ 141 ಸೋಂಕಿತರು ಬಲಿಯಾಗಿದ್ದಾರೆ. ‘ಕೊರೋನಾ’ದಿಂದ ಗುಣಮುಖರಾದ ‘ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ’ ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ 5,773 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ … Continue reading BIG BREAKING : ರಾಜ್ಯದಲ್ಲಿ 4 ಲಕ್ಷ ಗಡಿದಾಟಿದ ಕೊರೋನಾ : ಇಂದು 5,773 ಜನರಿಗೆ ಕೊರೋನಾ, 141 ಸೋಂಕಿತರು ಸಾವು